Ad imageAd image

ಪಾಕಿಸ್ತಾನಕ್ಕೆ ಇಂದು ಶ್ರೀಲಂಕಾ ಎದುರಾಳಿ

Bharath Vaibhav
ಪಾಕಿಸ್ತಾನಕ್ಕೆ ಇಂದು ಶ್ರೀಲಂಕಾ ಎದುರಾಳಿ
WhatsApp Group Join Now
Telegram Group Join Now

————————————————————–ಏಶಿಯಾ ಕಪ್ ಸೂಪರ್-4 ಹಂತ

ಅಬುದಾಬಿ: ಇಲ್ಲಿ ನಡೆಯುತ್ತಿರುವ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್-4 ರ ಹಂತದ ಮೂರನೇ ಪಂದ್ಯ ಇಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ಸಾಯಂಕಾಲ 8 ಕ್ಕೆ ಆರಂಭವಾಗಲಿದೆ.

ಇಲ್ಲಿನ ಶೇಖ ಜಯೀದ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಸೂಪರ್-4 ಹಂತದಲ್ಲಿ ಮೊದಲ ಪಂದ್ಯ ಭಾರತ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಗೆಲುವು ಅಗತ್ಯವಾಗಿದೆ. ಇನ್ನೊಂದೆಡೆ ಶ್ರೀಲಂಕಾ ತಂಡವು ಮೊದಲ ಪಂದ್ಯವನ್ನು ಬಾಂಗ್ಲಾ ವಿರುದ್ಧ ಸೋತಿದ್ದು, ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದೇನಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!