ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ದ್ವಿತೀಯ ಟ್ವೆಂಟಿ-೨೦ ಪಂದ್ಯವನ್ನು ಇಂದು ಆತಿಥೇಯ ತಂಡದ ವಿರುದ್ಧ ಆಡಲಿದೆ.
ಪಂದ್ಯ ಭಾರತೀಯ ಕಾಲಮಾನ ಸಾಯಂಕಾಲ ೭ ಗಂಟೆಗೆ ಆರಂಭವಾಗಲಿದ್ದು, ಎರಡೂ ತಂಡಗಳು ಬಹುತೇಕ ಹೊಸ ಆಟಗಾರರಿಂದಲೇ ಕೂಡಿವೆ.
ಶ್ರೀಲಂಕಾ- ಪಾಕ್ ೨ ನೇ ಟ್ವೆಂಟಿ-೨೦ ಇಂದು




