ಕೊಲಂಬೋ: ಫಾತುಮ್ ನಿಶಾಂಕಾ ಅವರ ಭರ್ಜರಿ ಶತಕ ಹಾಗೂ ಚಾಂದಿಮಲ್ ಅವರ ಶತಕ ವಂಚಿತ ಉತ್ತಮ ಇನ್ನಿಂಗ್ಸ್ ಗಳ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡ ಇಂಗ್ಲೆಂಡ ವಿರುದ್ಧ ಇಲ್ಲಿ ನಡೆದ ಎರಡನೇ ಟೆಸ್ಟ್್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಎರಡನೇ ಅವಧಿ ಪ್ರಗತಿಯಲ್ಲಿದ್ದು, ಶ್ರೀಲಂಕಾ 6 ವಿಕೆಟ್ ಗೆ 403 ರನ್ ಗಳಿಸಿತ್ತು. ಪ್ರವಾಸಿ ಬಾಂಗ್ಲಾದೇಶ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 247 ರನ್ ಗಳಿಸಿತ್ತು.




