Ad imageAd image

ಅಪಘಾನಿಸ್ತಾನ- ಶ್ರೀಲಂಕಾ ಮಹತ್ವದ ಪಂದ್ಯ ಇಂದು

Bharath Vaibhav
ಅಪಘಾನಿಸ್ತಾನ- ಶ್ರೀಲಂಕಾ ಮಹತ್ವದ ಪಂದ್ಯ ಇಂದು
WhatsApp Group Join Now
Telegram Group Join Now

ಅಬುದಾಬಿ: ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಕಡೆಯ ಬಿ ಗುಂಪಿನ ಲೀಗ್ ಪಂದ್ಯ ಇಂದು ಅಪಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆಯಲಿದ್ದು, ಸೂಪರ್-4 ರ ಎಲ್ಲ ನಾಲ್ಕು ತಂಡಗಳ ನಿರ್ಧಾರವಾಗಲಿದೆ.

ಈ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ, ನೇರವಾಗಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಭಾರತ ಹಾಗೂ ಪಾಕಿಸ್ತಾನದೊಂದಿಗೆ ಸೂಪರ್-4 ಕ್ಕೆ ತಲುಪಲಿವೆ. ಒಂದು ವೇಳೆ  ಅಪಘಾನಿಸ್ತಾನ ಗೆದ್ದರೆ ರನ್ ಸರಾಸರಿ ಆಧಾರದ ಮೇಲೆ ಬಿ, ಗುಂಪಿನ ಎರಡು ತಂಡಗಳ ಭವಿಷ್ಯ ಇತ್ಯರ್ಥವಾಗಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!