
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ದೇಸಾಯರಟ್ಟಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಪಾಯಲಿಂಗೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅದ್ಧೂರಿಯಿಂದ ಜರುಗುಲಿದೆ.
ರವಿವಾರ ದಿನಾಂಕ ೧೦-೮- ೨೦೨೫ ರಿಂದ ೧೮-0೮-೨೦೨೫ವರೆಗೆ ಜರುಗಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸಕಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದುಕೊಳ್ಳಬೇಕೆಂದು ಕಮಿಟಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಯುವರಾದ ಏಕನಾಥ್ ಚವ್ಹಾಣ ಶಿವಾಜಿ ನಿಕ್ಕಂ ಶಂಕರ ಪವಾರ ಸಮಸ್ತ ದೇಸಾಯರಟ್ಟಿ ಗ್ರಾಮದ ಮುಖಂಡರು ಗ್ರಾಮಸ್ಥರು ಹಾಗೂ ಗುರು ಹಿರಿಯರು ಉಪಸದಿದ್ದರು.
ವರದಿ: ಸುಕುಮಾರ ಮಾದರ




