ತುಮಕೂರು : ಪಾವಗಡ ತಾಲ್ಲೂಕು ಬೊಮ್ಮತನಹಳ್ಳಿ ಗ್ರಾಮದಲ್ಲಿ ದಿನಾಂಕ.09-06-2025 ಸೋಮವಾರ ರಾತ್ರಿ 9-00 ಗಂಟೆಗೆ ಸರಿಯಾಗಿ ಗುತ್ತಿ ಶ್ರೀ ಚಾಯಿತ್ ಸೀನರಿಗಳಿಂದಲು ಹೊಸ ವಣಿ ರಂಜಿತ ಡಿ.ಟಿ.ಎಸ್. ಸೌಂಡ್ ಸಿಸ್ಟಮ್ ಗಳಿಂದಲು ಝಗ ಝಗಿಸುವ ವಿದ್ಯುತ್ ದೀಪಗಳಿಂದಲು ಅಲಂಕೃತವಾದ ಭರಂಗಮಂದಿರದಲ್ಲಿ,ಪಾವಗಡ ತಾಲ್ಲೂಕು, ಬೊಮ್ಮತನಹಳ್ಳಿ ಗ್ರಾಮದಲ್ಲಿ ರಾಷ್ಟ್ರ ಅವಾರ್ಡ್ ಪಡೆದಂತಹ ಎಸ್.ಪುಲ್ಲಯ್ಯನವರ ೬ ಜಿ.ಸುದರ್ಶನ್ ರವರ ನೇತೃತ್ವದಲ್ಲಿ, ಬೊಮ್ಮತನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ 9:00 ಯಿಂದ ಬೆಳಿಗ್ಗೆ 5:00 ವರೆಗೆ ಚೆಕ್ಕ ಭಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಚೆಕ್ಕ ಭಜನೆ ಶಿಕ್ಷಕ ಆದ ಜೆ ಸುದರ್ಶನ್ ರಾಜ್ಯ ಕಲಾಕಾರನಾಗಿ ಗುರ್ತಿಸಿಕೊಂಡಿರುವ ಡಿ.ಕೆ.ಅರುಣಕುಮಾರಿ ಮಂತ್ರಿಯವರಿಂದ ಪ್ರಶಸ್ತಿ ಪಡೆದ ಚೆಕ್ಕಭಜನೆ ಮಾಸ್ಟರ್ ಜಿ.ಸುದರ್ಶನ್ ಪ್ರಶಸ್ತಿ ಪಡೆದಿರುತ ಮಂತ್ರಿಯವರಿಂದ ಜಿಲ್ಲಾ ಕಲೆಕ್ಟರ್ ರವರಿಂದ ಸನ್ಮಾನ ಬಹುಮಾನ, ಹಳ್ಳಿ ಪ್ರಾಂತ್ಯದಲ್ಲಿ 26 ಬಹುಮಾನಗಳನ್ನು ಪ್ರಶಸ್ತಿ ಪಡೆದಿರುತ್ತಾರೆ
ಈ ವೇಳೆಯಲ್ಲಿ ಗ್ರಾಮಸ್ಥರು ಭಾಗವಹಿಸಿದವರು. ಹನುಮಂತರಾಯಪ್ಪ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳರಾದ ರಾಮಾಂಜನಪ್ಪ. ವಕೀಲರು ಅಂಬರೀಶ್. ತಲವಾರು ಈರಪ್ಪ. ಬಸಯ್ಯ. ಪರಮೇಶ್. ಸಿದ್ದಪ್ಪ. ಸುಬ್ಬರಾಯಪ್ಪ. ಪುಟ್ಟರಾಜ್ ಡಿ. ಪೂಜಾರಿ ದುರ್ಗಣ್ಣ ಇನ್ನೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಶಿವಾನಂದ




