Ad imageAd image

ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಎಲ್ಲೆಡೆ ಆಚರಿಸಿ:ಶ್ರೀನಿವಾಸ ಮಹಾಸ್ವಾಮಿಜಿ

Bharath Vaibhav
ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಎಲ್ಲೆಡೆ ಆಚರಿಸಿ:ಶ್ರೀನಿವಾಸ ಮಹಾಸ್ವಾಮಿಜಿ
WhatsApp Group Join Now
Telegram Group Join Now

ಚಿಟಗುಪ್ಪ:-ನಾಳೆ ಸೇ.17 ಮಂಗಳವಾರ ದಿನದಂದು ನಡೆಯುವ ಭಗವಾನ್ ವಿಶ್ವಕರ್ಮ ಪರಬ್ರಹ್ಮರ ಪೂಜಾ ಮಹೋತ್ಸವ (ಜಯಂತೋತ್ಸವ) ಕಾರ್ಯಕ್ರಮ ನಿಮಿತ್ತವಾಗಿ ಸಮಾಜದ ಪ್ರತಿಯೊಬ್ಬರು ನಾಳೆ ಬೆಳಗ್ಗೆ ತಮ್ಮ ತಮ್ಮ ಊರಲ್ಲಿನ ಜಗದ್ಗುರು ಮೌನೇಶ್ವರ ಮಂದಿರಗಳಲ್ಲಿ ಸೃಷ್ಠಿಕರ್ತ ಭಗವಾನ್ ವಿಶ್ವಕರ್ಮರ ಭಾವಚಿತ್ರವನಿಟ್ಟು ಪೂಜೆ ಸಲ್ಲಿಸಿ ತಮ್ಮ ಮನೆಯಲ್ಲಿ ಪಂಚವರ್ಣದ ವಿಶ್ವಕರ್ಮ ಧರ್ಮ ಧ್ವಜವನ್ನು ಹಾರಿಸಬೇಕು ಎಂದು ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ವಿಶ್ವಕರ್ಮ ಏಕದಂಡಿಗಿ ಮಠ ಯಾದಗಿರಿ, ಹುಮನಾಬಾದನ ಶ್ರೀ ಶ್ರೀನಿವಾಸ ಮಹಾಸ್ವಾಮಿಗಳು ತಮ್ಮ ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂತರ ಬೀದರನಲ್ಲಿ ವಿಶ್ವಕರ್ಮ ಸಮಾಜ ಆಯೋಜಿಸಿರುವ ಜಿಲ್ಲಾಮಟ್ಟದ ವಿಶ್ವಕರ್ಮ ಪೂಜಾ ಮಹೋತ್ಸವ (ಜಯಂತೋತ್ಸವ) ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹೇಳಿದ್ದಾರೆ.

ವರದಿ :- ಸಜೀಶ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!