Ad imageAd image

ಭಕ್ತರ ಆಶೀರ್ವಾದವೇ ಶ್ರೀರಕ್ಷೆ

Bharath Vaibhav
ಭಕ್ತರ ಆಶೀರ್ವಾದವೇ ಶ್ರೀರಕ್ಷೆ
WhatsApp Group Join Now
Telegram Group Join Now

ಇಳಕಲ್:-ಭಕ್ತರ ಆಶೀರ್ವಾದವೇ ಶ್ರೀರಕ್ಷೆ ಭಕ್ತರಲ್ಲಿ ದೇವರನ್ನು ಕಂಡೆ ಎಂದು ಹೇಳಿದ ನಮ್ಮೆಲ್ಲರ ಪಾಲಿನ ನಡೆದಾಡುವ ದೇವರು ನೀವು ನಿಮಗಾಗಿ ಭಕ್ತರು ಮಾಡಿದ ಹರಕೆ ಭಗವಂತನಿಗೆ ಮುಟ್ಟಿದ್ದರ ಫಲವಾಗಿ ನಿಮ್ಮನ್ನು ನಮಗೆ ಆಶೀರ್ವಾದ ಮತ್ತು ದರ್ಶನ ನೀಡಲು ಮತ್ತೊಮ್ಮೆ ಭಕ್ತರನ್ನು ಕಾಪಾಡಲು ಮತ್ತು ಭಕ್ತರಿಗೆ ದುಡ್ಡು ಹಂಚುವ ಸ್ವಾಮೀಜಿ ಯಾರು ಇಲ್ಲ

ಈ ಜಗದಲ್ಲಿ ಎಂದು ಅರಿತು ಭಗವಂತನೇ ನಮ್ಮ ಮೇಲೆ ಕರುಣೆ ತೋರಿ ನಿಮಗೆ ದೊಡ್ಡ ಅಪಘಾತವಾದರೂ ಮರುಜನ್ಮ ನೀಡಿ ಭಕ್ತರಿಗೆ ಆಶೀರ್ವಾದ ಮಾಡಲು ಭಗವಂತನೇ ಶ್ರೀರಕ್ಷೆಯಾಗಿ ನಿಂತಿದ್ದಾನೆ ಸ್ವಾಮೀಜಿ ನಿಮ್ಮಂಥ ಸ್ವಾಮೀಜಿ ಗುರುವನ್ನು ಪಡೆದ ನಾವೇಲ್ಲರೂ ಧನ್ಯರು

ವರದಿ ದಾವಲ ಸೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!