ಚಿಕ್ಕೋಡಿ : 2024 /25ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ದಿನಾಂಕ 21/3/2025 ರಿಂದ 4/ 4 / 2025 ವರೆಗೆ ನಡೆಯಲಿದೆ.
ಪರೀಕ್ಷೆಗೆ ಸಂಬಂಧಪಟ್ಟಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಇಲಾಖೆ ಈಗಾಗಲೇ ಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯಾದ ಶ್ರೀ ಸೀತಾರಾಮು ಇವರು ನಮ್ಮ ವಾಹಿನಿಗೆ ನೇರವಾಗಿ ತಿಳಿಸಿದರು.
ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಕ್ಷೇತ್ರದಲ್ಲಿ ಒಟ್ಟು 130 ಪರೀಕ್ಷೆ ಕೇಂದ್ರಗಳು ಇವೆ ಅದರಂತೆ ಈ ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ ಎಲ್ಲ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ವರದಿ: ರಾಜು ಮುಂಡೆ ಚಿಕ್ಕೋಡಿ