Ad imageAd image

ಕಲಾದಗಿ ಗ್ರಾಮ ಪಂಚಾಯತಿ ವತಿಯಿಂದ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳಿಗೆ  ತಂಪು ಕುಡಿಯುವ ನೀರಿನ ವ್ಯವಸ್ಥೆ 

Bharath Vaibhav
ಕಲಾದಗಿ ಗ್ರಾಮ ಪಂಚಾಯತಿ ವತಿಯಿಂದ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳಿಗೆ  ತಂಪು ಕುಡಿಯುವ ನೀರಿನ ವ್ಯವಸ್ಥೆ 
WhatsApp Group Join Now
Telegram Group Join Now

ಕಲಾದಗಿ :  ಇಂದಿನಿಂದ ನಡೆಯುತ್ತಿರುವ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳು ಇಲ್ಲಿನ ಶ್ರೀ ಗುರಲಿಂಗೇಶ್ವರ ಪ್ರೌಢ ಶಾಲೆ ಕಲಾದಗಿಯಲ್ಲಿ ನಡೆಯುತ್ತಿರುತ್ತದೆ ೨೦೨೫ ಹಾಗೂ ೨೦೨೬ ನೇಯ ಸಾಲಿನ ಪರೀಕ್ಷಾ ಕೇಂದ್ರಕ್ಕೆ ನೇಮಕ ಮಾಡಿ ಪರೀಕ್ಷಾ ಮಂಡಳಿಯವರು ಆದೇಶಿಸುತ್ತಾರೆ ಒಟ್ಟು ರೆಗ್ಯುಲರ ಗಂಡು ಮಕ್ಕಳು ೧೨೯,ಹೆಣ್ಣು ಮಕ್ಕಳು ೧೪೨,ರಿಪೀಟರ ವಿದ್ಯಾರ್ಥಿ ಗಂಡು ಮಕ್ಕಳು ೨, ಆ ನಂತರ ಇಲ್ಲಿ ರೆಗ್ಯುಲರ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಗಂಡು ಮಕ್ಕಳು ೬,ಹೆಣ್ಣು ಮಕ್ಕಳು ೫,ಈ ರೀತಿ ಕನ್ನಡ ವಿಷಯಕ್ಕೆ ಒಟ್ಟು ವಿದ್ಯಾರ್ಥಿಗಳಿಗೆ ಸಂಖ್ಯೆ ೨೮೪,ನಮ್ಮ ಕೇಂದ್ರಕ್ಕೆ ಆಯ್ಕೆಹಾಗಿರುತ್ತಾರೆ ಕಲಾದಗಿ ಕೇಂದ್ರಕ್ಕೆ ಚಿಕ್ಕಶೇಲಿಕೇರೆ, ತುಳಸಿಗೇರೆ, ಖಜ್ಜಿಡೋನೆ,ಈಗೆ ಒಟ್ಟು ೯ ಶಾಲೆಗಳಿಂದ ಈ ಕೇಂದ್ರಕ್ಕೆ ಪರೀಕ್ಷೆ ಗೆ ಹಾಜರು ಆಗುತ್ತಾರೆ ಇಲ್ಲಿನ ಶ್ರೀ ಗುರಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಅರ್ಧ ವಿದ್ಯಾರ್ಥಿಗಳಿಗೆ ಹಾಗೂ ಹಣ್ಣು ಬೇಳಗಾರ ವಿದ್ಯಾ ಸಂಘದಲ್ಲಿ ಅರ್ಧ ವಿದ್ಯಾರ್ಥಿಗಳು ವಿಂಗಡಣೆ ಮಾಡಲಾಗಿದೇ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಲಾದಗಿ ಗ್ರಾಮ ಪಂಚಾಯತಿ ವತಿಯಿಂದ ತಂಪು ಕುಡಿಯುವ ನೀರಿನ ವ್ಯವಸ್ಥೆ ಮಾಡಿರುತ್ತಾರೆ ಎಂದು ಶ್ರೀ ಗುರಲಿಂಗೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಎಸ್ ವಿ ಲಮಾಣಿಯವರು ತಿಳಿಸಿದರು.

ವರದಿ : ಬಸವರಾಜ ಪೂಜಾರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!