ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ನಗರದ ವಿಧಾನಸೌಧದ ಎದುರುಗಡೆ ಇರುವ ಕರ್ನಾಟಕ ಮಾಹಿತಿ ಆಯೋಗದ ಕಾರ್ಯಾಲಯಕ್ಕೆ ಭೇಟಿ ನೀಡಿ ಆತ್ಮೀಯರು ಹಾಗೂ ಈ ಹಿಂದಿನ ವಿಜಯವಾಣಿ ಮುಖ್ಯ ವರದಿಗಾರರಾಗಿದ್ದ ಮಾನ್ಯ ಹರ್ತಿಕೋಟಿ ರುದ್ರಣ್ಣ ನವರು ಇಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾಗಿ (State Information Commissioner) ಸೇವೆ ಸಲ್ಲಿಸುತ್ತಿದ್ದು ಅವರನ್ನು ಇಂದು ಅವರ ಕಾರ್ಯಾಲಯದಲ್ಲಿ ಭೇಟಿಯಾಗಿ ದಿನಾಂಕ:-24/05/2025 ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕಾನಿಪ ಧ್ವನಿಯಿಂದ ನಡೆಯುವ 3 ನೇ ರಾಜ್ಯಮಟ್ಟದ ಪತ್ರಕರ್ತರ ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೆರದಂತ ಪತ್ರಕರ್ತರಿಗೆ ಮಾಹಿತಿ ಹಕ್ಕಿಗೆ ಸಂಬಂಧಪಟ್ಟಂತ ವಿಚಾರಗಳನ್ನು ತಮ್ಮ ಹಿತನುಡಿಗಳ ಮೂಲಕ ಹಂಚಿಕೊಳ್ಳಬೇಕೆಂಬ ಮನವಿಗೆ ಮನಸಾರೆ ಒಪ್ಪಿ ಕಾರ್ಯಕ್ರಮಕ್ಕೆ ಖಂಡಿತವಾಗಿ ಬರುವೆ ಎಂದು ಸಮ್ಮತಿ ಸೂಚಿಸಿದ್ದು ಸಂತೋಷ ತಂದಿದೆ. ಬಂಗ್ಲೆ
ಮಲ್ಲಿಕಾರ್ಜುನ,ಕಾನಿಪ ಧ್ವನಿ ರಾಜ್ಯಾಧ್ಯಕ್ಷರು.ಮೊ:-9535290300.
ವರದಿ: ರಾಜು ಮುಂಡೆ