Ad imageAd image

ಬೀದಿ ನಾಯಿಗಳು 7 ವರ್ಷದ ಬಾಲಕನ ಮೇಲೆ ದಾಳಿ

Bharath Vaibhav
WhatsApp Group Join Now
Telegram Group Join Now

ರಾಯಬಾಗ :-ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಮ್ಮಟ ಗಲ್ಲಿಯಲ್ಲಿ 7 ರಿಂದ 8 ಬೀದಿ ನಾಯಿಗಳು 7 ವರ್ಷದ ಬಾಲಕನ ಮೇಲೆ ದಾಳಿ ಮಾಡಿವೆ ಮಾಡಿರುವ ವರದಿ.ಸದ್ಯ ಬಾಲಕನಿಗೆ ಬೀದಿ ನಾಯಿಗಳು ಮೈ ತುಂಬಾ ಕಚ್ಚಿದ್ದು ಪ್ರಥಮ ಚಿಕಿತ್ಸೆ ರಾಯಬಾಗ ಸರ್ಕಾರಿ ಆಸ್ಪತ್ರೆಯಲ್ಲಿ ಕೊಡಿಸಲಾಗುತ್ತಿದೆ.

ರಾಯಬಾಗ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಶುರುವಾಗಿದ್ದು …ಪಶು ವೈದ್ಯಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೇೇ ನಮ್ಮ ಮಗ ಬಲಿಯಾಗಿದ್ದಾನೆ ಎಂದು ಪಾಲಕರು ಹೇಳುತ್ತಿದ್ದಾರೆ…ರಾಯಬಾಗ ಪಟ್ಟಣದಲ್ಲಿ ಅಧಿಕಾರಿಗಳು ಬೀದಿ ನಾಯಿಗಳ ಸಂತಾನೋತ್ಪತ್ತಿ ಕಡಿಮೆ ಮಾಡುವಲ್ಲಿ ವಿಫಲ ಆಗಿದ್ದಾರೆ ಎಂಬ ಕಾರಣ ಕೇಳಿ ಬರುತ್ತಿದೆ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!