ರಾಯಚೂರು: ಡಾ ಸಿ.ಈ. ರಂಗಸ್ವಾಮಿ ರಾಜ್ಯಾಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಅದಿಕಾರಿಗಳು ಮತ್ತು ರಾಜಕೀಯಮುಖಂಡರುಗಳುಮತ್ತು ರಾಜ್ಯ ಉಪಾಧ್ಯಕ್ಷರಾದ ಪಾವಡಪ್ಪ ಬಸಪ್ಪ ಚಲವಾದಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾರ್ದಿಕ್ ಪಾಟೇಲ್, ರಾಜ್ಯ ಕಾರ್ಯದರ್ಶಿ ಗೋಪಿನಾಥ್, ಇವರ ಅಧ್ಯಕ್ಷತೆಯಲ್ಲಿ
ರಾಯಚೂರು ಜಿಲ್ಲೆಯ ಜಿಲ್ಲಾಧ್ಯಕ್ಷರು ಯೇಸು ಮಿತ್ರ ರವರು ಮತ್ತು ಜಿಲ್ಲೆಯಸಮಿತಿ ಪದಾಧಿಕಾರಿಗಳು
ಮತ್ತು ರಾಯಚೂರು ನಗರ ಸಿಟಿ ಅಧ್ಯಕ್ಷರು ಸೈಯದ್ ಮನು, ರಾಯಚೂರು ದಕ್ಷಿಣ ಬ್ಲಾಕ್ ಅಧ್ಯಕ್ಷರು . ರಾಕೇಶ್ ಕುಮಾರ್ ಉತ್ತರ ಬ್ಲಾಕ್ ಅಧ್ಯಕ್ಷರು ಭೀಮಣ್ಣ ದೇವದುರ್ಗ ಬ್ಲಾಕ್ ಅಧ್ಯಕ್ಷರು ನಾಗರಾಜು ಮಾನ್ವಿ ಬ್ಲಾಕ್ ಅಧ್ಯಕ್ಷರು ಎಲ್ಲಪ್ಪ ಸಿಂಧನೂರು ಬ್ಲಾಕ್ ಅಧ್ಯಕ್ಷರು ಪ್ರಕಾಶ್ ಸ್ವಾಮಿ ಲಿಂಗ್ಸುರ್ ಬ್ಲಾಕ್ ಅಧ್ಯಕ್ಷರು ಪರಶುರಾಮ್ ಮತ್ತು ಸಮಿತಿ ಪದಾಧಿಕಾರಿಗಳು ಮತ್ತು
ರಾಯಚೂರು ಬೀದಿ ಬದಿವ್ಯಾಪಾರಿಗಳು ಮತ್ತು TVC ಸದಸ್ಯರು.
ಈ ದಿವಸ ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು ರಾಯಚೂರು. ಸಮಾಲೋಚನ ಸಭೆ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧ್ಯಕ್ಷರು ಆಂಜನೇಯ ಕಾಗಿ.ಉಪಾಧ್ಯಕ್ಷರು ಸಂಗಪ್ಪ ಗುನ್ನಾಪುರ. ಜಮಖಂಡಿ ಧ್ಯಕ್ಷರು ನಬಿಸಾಬ್ ಮುಲ್ಲಾ.
ಪ್ರಧಾನ ಕಾರ್ಯದರ್ಶಿ ಪಾರುಖ್ ಪೂಜಿ ಹಾಗೂ ಇವರೆಲ್ಲರೂ ಕೂಡಿ ಈ ಸಭೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಕುಂದುಕೊರತೆಗಳ ಬಗ್ಗೆ ಅವರಿಗೆ ಬೇಕಾಗುವ ಸೌಲಭ್ಯಗಳನ್ನು ಕುರಿತು ಮಾತನಾಡಿದರು.
ಅವರು ಎಲ್ಲರಿಗೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಡಾ ಸಿ.ಈ. ರಂಗಸ್ವಾಮಿ ರಾಜ್ಯಾಧ್ಯಕ್ಷರು.
ವರದಿ: ರಾಜು ಮುಂಡೆ