Ad imageAd image

ಬೈಕ್ ಸವಾರರ ಭೀಕರ ಅಪಘಾತ ಜೇವನ ಮರಣದ ಮಧ್ಯೆ ಹೋರಾಟ

Bharath Vaibhav
ಬೈಕ್ ಸವಾರರ ಭೀಕರ ಅಪಘಾತ ಜೇವನ ಮರಣದ ಮಧ್ಯೆ ಹೋರಾಟ
WhatsApp Group Join Now
Telegram Group Join Now

ಬೀದರ್:-  ಹುಮನಾಬಾದ ರಾಜ್ಯ ಹೆದ್ದಾರಿಯ ರಸ್ತೆಯ ಮಾರ್ಗವಾಗಿ ಸಾಗುತ್ತಿದ್ದಾಗ ಆಣದೂರ ಮುಖ್ಯ ರಸ್ತೆಯಲ್ಲಿ ಬೈಕ್ ಅಪಘಾತದಿಂದ ಇಬ್ಬರು ಗಾಯಗೊಂಡ ಘಟನೆಯನ್ನು ಕಂಡು ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಬೀದರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದೆ.ಆಸ್ಪತ್ರೆಯಲ್ಲಿ ಒಬ್ಬ ಸಾವನ್ನಪ್ಪಿರುತ್ತಾನೆ, ಇನ್ನೋರ್ವ ಚಿಕಿತ್ಸೆ ಪಡೆಯುತ್ತಿದ್ದಾನೆ.

 

ಜನಸಾಮಾನ್ಯರಿಗೆ ಈ ಸಮಾಜಿಕ ಜಾಲತಾಣದಿಂದ ಮನವಿ :-
ಮಳೆಗಾಲದ ಸಮಯದಲ್ಲಿ ಬೈಕ್, ವಾಹನಗಳು ನಿಧಾನವಾಗಿ ಚಲಿಸಿ, ಮಳೆಯಲ್ಲಿ ಬೈಕ್ ಸ್ಕಿಡ್, (ಜಾರುವ) ಸಂಭವವಿರುತ್ತದೆ ಇದರಿಂದ ಜನಸಾಮಾನ್ಯರು ಎಚ್ಚರವಿರಬೇಕು.
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ.ಬೈಕ್ ಚಲಾಯಿಸುವಾಗ ಮೊಬೈಲ್ ಬಳಸಬೇಡಿ.
ರಸ್ತೆಯ ನಿಯಮಗಳನ್ನು ತಪ್ಪದೆ ಪಾಲಿ
ನಿಮ್ಮನ್ನು ನಂಬಿ ನಿಮ್ಮ ಪರಿವಾರ ಕಾಯುತ್ತಿರುತ್ತದೆ ಎಂಬುದು ಮರೆಯದಿರಿ.

ಉಮೇಶ್ ಗುತ್ತಿಗೆದಾರ
ಬಹುಜನ ಸಮಾಜ ಪಾರ್ಟಿ
ಯುವ ಮುಖಂಡರು
ಬೀದರ್ ತಿಳಿಸಿದ್ದಾರೆ..

ವರದಿ ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!