ಚನ್ನಮ್ಮನ ಕಿತ್ತೂರು : ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಸಂಯೋಜಿತ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ 2025-26 ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಒಕ್ಕೂಟ ಐ.ಕ್ಯೂ.ಎ.ಸಿ. ಎನ್.ಎಸ್. ಎಸ್. ಸ್ಕೌಟ್ಸ್ ಮತ್ತು ಗೈಡ್ಸ್. ಯುಥ್ ರೆಡ್ ಕ್ರಾಸ್. ಹಾಗೂ ಕ್ರೀಡಾ ವಿಭಾಗಗಳ ಉದ್ಘಾಟನಾ ಸಮಾರಂಭ ಕಿತ್ತೂರಿನ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜರುಗಿತ್ತು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಪೂಜ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಚನ್ನಮ್ಮನ ಕಿತ್ತೂರು ವಹಿಸಿದ್ದರು.
ಪ್ರೊ ನಾಗರಾಜ ಎಚ್ ಕೆ ಪ್ರಾಚಾರ್ಯರು ಇವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಜಯಂತ ಕೆ.ಎಸ್. ಅವರು ಮಾತನಾಡಿ ಪ್ರಾದೇಶಿಕ ಮುಖ್ಯಸ್ಥರು. ಉತ್ತರ ಕರ್ನಾಟಕ ಸ್ವಾಮಿ ವಿವೇಕಾನಂದ ಯುಥ್ ಮೂವ್ ಮೆಂಟ್, ಧಾರವಾಡ.
ಡಾ. ( ಮೇಜರ) ಮೋಹನ ಟಿ.ಅಂಗಡಿ ಅವರು ಮಾತನಾಡಿದರು. ಖ್ಯಾತ ವೈದ್ಯರು ಆಸ್ಪತ್ರೆ ಚ. ಕಿತ್ತೂರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ ವ್ಹಿ ವಸ್ತ್ರದ ಅಧ್ಯಕ್ಷರು ಕಿ.ನಾ ವಿ ವ ಸಂಘ ಚನ್ನಮ್ಮನ ಕಿತ್ತೂರು.
ಪ್ರೊ ಆರ್. ಟಿ. ಹವಿನಾಳೆ lQAC, ಪ್ರೊ ಎ. ಕೆ. ಕರೆಪ್ಪನವರ ಚೇರಮನ್ನವರ, ವಿದ್ಯಾರ್ಥಿ ಒಕ್ಕೂಟ, ಪ್ರೊ ನಾಗರಾಜ ಎಚ್ ಕೆ. ಪ್ರಾಚಾರ್ಯರು ಚನ್ನಮ್ಮನ ಕಿತ್ತೂರು, ಕು. ಮಲ್ಲಪ್ಪ ಗೌಡರ ಕ್ರೀಡಾ ಕಾರ್ಯದರ್ಶಿ, ಕು. ಮಂಜುಳಾ ಬಿಸಿರೂಟ್ಟಿ, ವಿದ್ಯಾರ್ಥಿ ಪ್ರತಿನಿಧಿ, ಕು.ಮೇಘಾ ದುಂಡಿ ಪ್ರಧಾನ ಕಾರ್ಯದರ್ಶಿ, ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು. ಉಪಸ್ಥಿತರಿದ್ದರು.
ವರದಿ : ಜಗದೀಶ ಕಡೋಲಿ




