ನವದೆಹಲಿ: ವಿದ್ಯಾರ್ಥಿಗಳನ್ನು ವಿದ್ಯಾರ್ಜನೆಯ ಕಡೆಗೆ ಹೆಚ್ಚು ಸೆಳೆಯುವ ಕಾರಣಕ್ಕೆ ಜಗತ್ತಿನ ಹೆಚ್ಚಿನ ರಾಷ್ಟçಗಳು ಶಾಲೆಗಳಲ್ಲಿ ಮೊಬೈಲ್ ಫೋನ್ಗಳನ್ನು ನಿಷೇಧಿಸಿವೆ ಎಂದು ಯುನೆಸ್ಕೋದ ಗ್ಲೋಬಲ್ ಎಜ್ಯುಕೇಶನ್ ಮಾನಟರಿಂಗ್ ತಂಡ ತಿಳಿಸಿದೆ.
ಸಾಮಾಜಿಕ ಮಾಧ್ಯಮ (ಸೋಸಿಯಲ್ ಮಿಡಿಯಾ) ಬಳಕೆಯಿಂದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಆಹಾರ ಸೇವನೆ, ವಿದ್ಯಾಭ್ಯಾಸದ ಮೇಲೆ ಗಮನ ಹರಿಸಲು ಸಾಧ್ಯವಾಗದಿರುವ ಕಾರಣಕ್ಕೆ ಜಗತ್ತಿನ ರ್ಧಕ್ಕಿಂತ ಹೆಚ್ಚಿನ ರಾಷ್ಟçಗಳು ಶಾಲೆಗಳಲ್ಲಿ ಮೊಬೈಲ್ ಫೋನ್ಗಳನ್ನು ನಿಷೇಧಿಸಿವೆ ಎಂದು ಜಿಇಎಂ ಸಂಸ್ಥೆ ತಿಳಿಸಿದೆ.
ಸ್ಟೂಡೆಂಟ್ಸ್ ಕೇರ್: ಜಗತ್ತಿನ ಹೆಚ್ಚಿನ ರಾಷ್ಟçಗಳ ಶಾಲೆಗಳಲ್ಲಿ ಮೊಬೈಲ್ ನಿಷೇಧ




