ಚಿಕ್ಕೋಡಿ : ಎ.ಸಿ. ಸುಭಾಷ್ ಏಸ್ ಸಂಪಗಾವಿ ಇವರು ಸಾರ್ವಜನಿಕ ಆಸ್ಪತ್ರೆಗೆ ನೀಡಿ ರೋಗಿಗಳ ವಿಚಾರಣೆ
ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳಾದ ಸುಭಾಷ ಎಸ್ ಸಂಪಗಾವಿ ಅವರು ಮಂಗಳವಾರ 10-06-2025 ರಂದು ಬೆಳಿಗ್ಗೆ 10.00 ಗಂಟೆಗೆ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೆಟಿ ನೀಡಿ ರೋಗಿಗಳೊಂದಿಗೆ ಸಂದರ್ಶಿಸಿಸಿ ಅವರ ಆರೋಗ್ಯದ ಬಗ್ಗೆ ವಿಚಾರನೆ ನಡೆಸಿದರು.
ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು ಮತ್ತು ಕುಂದು ಕೊರತೆಗಳ ಬಗ್ಗೆ ವಿಚಾರಣೆ ಮಾಡಿ, ರೋಗಿಗಳಿಗೆ ಉತ್ತಮ ಸೇವೆ ನೀಡಲು ಮುಖ್ಯ ವೈದ್ಯಾಧಿಕಾರಿಗಳಾದ ಸನ್ಮಾನ್ಯ ಡಾ. ಮಹೇಶ ಆಯ್ ನಾಗರಬೆಟ್ಟ ಇವರಿಗೆ ಸೂಚಿಸಿದರು.
ವರದಿ: ರಾಜು ಮುಂಡೆ




