ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದ ವಾರ್ಡ್ ನಂಬರ್ 4 ರಲ್ಲಿ ನೀರಿನ ಸಮಸ್ಯೆದಿಂದ ಜನರು ಪರದಾಡುವ ಪರಿಸ್ಥಿತಿ ಆಗಿದೆ ಅದಕ್ಕೆ ಸುಲೇಪೇಟ ಗ್ರಾಮ ಪಂಚಾಯತಿಗೆ ಸಾರ್ವಜನಿಕರು ಈಗ ಹಾಕಿ ಪ್ರತಿಭಟನೆ ಮಾಡಿದರು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 11 ಗಂಟೆ ಆದರೂ ಪಂಚಾಯತಿಗೆ ಬಂದಿರುವುದಿಲ್ಲ ಇದರಿಂದ ಗ್ರಾಮದ ಜನರು ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರು .

ಗ್ರಾಮದ ವಾರ್ಡ್ 4 ರ ಸದ್ಯಸರಾದ ಸುಭಾಷ್ ಪಾಟೀಲ್ ಹಾಗೂ ಚಂದ್ರು ಹೂಗಾರ. ವೀರೇಶ್ ಅಣಂದೂರ್ .ರುದ್ರುಮುನಿ ರಾಮರ್ಥಿತಕರ್.ಮಹೇಶ ಅಣಕಲ್ ಮುಂತಾದ ಗ್ರಾಮದ ಮುಖಂಡರು ಉಪಸ್ಥಿತಿ ಇದ್ದರು.
ವರದಿ:ಸುನಿಲ್ ಸಲಗರ




