Ad imageAd image

ಸನ್ ರೈಜರ್ಸ್ ಗೆ 134 ರನ್ ಗಳ ಗೆಲುವಿನ ಗುರಿ

Bharath Vaibhav
ಸನ್ ರೈಜರ್ಸ್ ಗೆ 134 ರನ್ ಗಳ ಗೆಲುವಿನ ಗುರಿ
WhatsApp Group Join Now
Telegram Group Join Now

ದೆಹಲಿ:  ಬ್ಯಾಟಿಂಗ್ ವೈಫಲ್ಯದ ನಡುವೆಯೂ ಆಶುತೋಶ್ ಶರ್ಮಾ ಹಾಗೂ ಸ್ಟಬಸ್ ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ದೆಹಲಿ ಕ್ಯಾಪಿಟಲ್ಸ್ ತಂಡ ಸನ್ ರೈಜರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 55 ನೇ ಲೀಗ್ ಪಂದ್ಯದಲ್ಲಿ 7 ವಿಕೆಟ್ ಗೆ 133 ರನ್ ಗಳನ್ನು ಗಳಿಸಿದ್ದು, ಎದುರಾಳಿ ತಂಡಕ್ಕೆ 134 ರನ್ ಗಳ ಗೆಲುವಿನ ಗುರಿ ನೀಡಿದೆ.

ರಾಜೀವ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ಕ್ಯಾಪಿಟಲ್ಸ ಒಂದು ಹಂತದಲ್ಲಿ 29 ರನ್ ಗೆ 5 ವಿಕೆಟ್ ಗೆ  ಹಾಗೂ 62 ರನ್ ಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ನಂತರ ಅಶುತೋಷ್ ಶರ್ಮಾ ಹಾಗೂ ಸ್ಟಬ್ಸ್ 7 ನೇ ವಿಕೆಟ್ ಗೆ 66 ರನ್ ಗಳನ್ನು ಕಲೆ ಹಾಕಿ ತಂಡವನ್ನು ಮರ್ಯಾದೆ ಮೊತ್ತಕ್ಕೆ ತಂದರು.

WhatsApp Group Join Now
Telegram Group Join Now
Share This Article
error: Content is protected !!