Ad imageAd image

ನಿಕೋಲಸ್ ಪೋರನ್ ಅಬ್ಬರಕ್ಕೆ ಸನ್ ರೈಸ್ ತತ್ತರ

Bharath Vaibhav
ನಿಕೋಲಸ್ ಪೋರನ್ ಅಬ್ಬರಕ್ಕೆ ಸನ್ ರೈಸ್ ತತ್ತರ
WhatsApp Group Join Now
Telegram Group Join Now

ಹೈದರಾಬಾದ್: ನಿಕೋಲಸ್ ಪೋರನ್ ಹಾಗೂ ಮಿಚೆಲ್ ಮಾರ್ಷ ಅವರ ಆಕ್ರಮಣಕಾರಿ ಆಟವೂ ಲಕ್ನೋ ಸೂಪರ್ ಗೇಂಟ್ಸ್ ತಂಡಕ್ಕೆ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 7 ನೇ ಪಂದ್ಯದಲ್ಲಿ ಸನ್ ರೈಸ್ ಹೈದರಾಬಾದ್ ವಿರುದ್ಧ ಸುಲಭ ಗೆಲುವಿಗೆ ಕಾರಣವಾಯಿತು.

ಇಲ್ಲಿನ ರಾಜೀವ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸ್ ಹೈದರಾಬಾದ್ ತಂಡವೂ  ನಿಗದಿತ 20  ಓವರುಗಳಲ್ಲಿ 9 ವಿಕೆಟ್ ಗೆ 190  ರನ್ ಗಳಿಸಿತು. ಗೆಲುವಿನ ಗುರಿ ಕಠಿಣವಾಗಿದ್ದರೂ ನಿಕೋಲಸ್ ಪೋರನ್ ಆಡಿದ ರೀತಿಗೆ ಗೆಲುವು ಸುಲಭವಾಯಿತು. ತಂಡ 16.1 ಓವರುಗಳಲ್ಲಿ 5 ವಿಕೆಟ್ ಗೆ 193 ರನ್ ಗಳಿಸಿ ಸುಲಭವಾಗಿ ಪಂದ್ಯ ಗೆದ್ದಿತು.

ಸ್ಕೋರ್ ವಿವರ:

 ಸನ್ ರೈಸ್ ಹೈದರಾಬಾದ್ 20 ಓವರುಗಳಲ್ಲಿ 9 ವಿಕೆಟ್ ಗೆ 190

ಟ್ರೆವರರ್ಸ ಹೆಡ್ 47, 28 ಎಸೆತ, 5 ಬೌಂಡರಿ, 3 ಸಿಕ್ಸರ್, ಅಂಕಿತ ವರ್ಮಾ 36, 13 ಎಸೆತ, 5  ಸಿಕ್ಸರ್, ಕಮ್ಮಿನ್ಸ್ 18, 4 ಎಸೆತ, 3 ಸಿಕ್ಸರ್, ನಿತೀಶ ರೆಡ್ಡಿ 32, 28 ಎಸೆತ, 2 ಬೌಂಡರಿ ಶಾರ್ದೂಲ್ ಥಾಕೂರ್ 34 ಕ್ಕೆ 4.

ಲಕ್ನೊ ಸೂಪರ್ ಗೇಂಟ್ಸ್ 16.1 ಓವರುಗಳಲ್ಲಿ 5 ವಿಕೆಟ್ ಗೆ 193 ( ನಿಕೋಲಸ್ ಪೋರನ್ 70, 26 ಎಸೆತ, 6 ಬೌಂಡರಿ, 6 ಸಿಕ್ಸರ್, ಮಿಚೆಲ್   ಮಾರ್ಷ 52, 31 ಎಸೆತ,  7 ಬೌಂಡರಿ 2 ಸಿಕ್ಸರ್, ಪ್ಯಾಟ್ ಕಮ್ಮಿನ್ಸ್ 29 ಕ್ಕೆ 2)  ಪಂದ್ಯ ಶ್ರೇಷ್ಠ: ಶಾರ್ದೂಲ್ ಥಾಕೂರ್

 

WhatsApp Group Join Now
Telegram Group Join Now
Share This Article
error: Content is protected !!