Ad imageAd image

ಆಡುವ ಹನ್ನೊಂದರ ಬಳಗಕ್ಕೆ ಸುನೀಲ್ ನರೇನ್ ವಾಪಸ್

Bharath Vaibhav
ಆಡುವ ಹನ್ನೊಂದರ ಬಳಗಕ್ಕೆ ಸುನೀಲ್ ನರೇನ್ ವಾಪಸ್
WhatsApp Group Join Now
Telegram Group Join Now

ಕೋಲ್ಕತ್ತಾ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೫ ನೇ ಪಂದ್ಯ ಕೆಕೆಆರ್ ಹಾಗೂ ಎಲ್‌ಎಸ್‌ಜಿ ನಡುವೆ ಇಂದಿಲ್ಲಿನ ಈಡೆನ್ ಗಾರ್ಡೆನ್ ಮೈದಾನದಲ್ಲಿ ಆರಂಭವಾಗಿದ್ದು, ಪ್ರಮುಖ ಸ್ಪಿನ್ನ ಬೌಲರ್ ಆಲರೌಂಡರ್ ಸುನೀಲ್ ನರೇನ್ ಮತ್ತೇ ತಂಡಕ್ಕೆ ಮರಳಿದ್ದಾರೆ.
ಯುವ ಬೌಲರ್ ಬ್ಲೇಸಿಂಗ್ ಮುಝರಬಾನಿ ಅವರ ತಂಡದಿAದ ಕೈ ಬಿಟ್ಟಿರುವ ಕೆಕೆಆರ್ ತಂಡದ ಆಯ್ಕೆ ಮಂಡಳಿ ಸುನೀಲ್ ನರೇನ್ ಅವರನ್ನು ಮತ್ತೇ ತಂಡಕ್ಕೆ ಕರೆ ತಂದಿದೆ.
ಆದರೆ ಇನ್ನೋರ್ವ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಪಂದ್ಯಕ್ಕೂ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿಲ್ಲ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!