Ad imageAd image

ಶಿವಮೊಗ್ಗದಲ್ಲಿ ಮುಳುಗಿದ ಕೋರ್ಪಲಯ್ಯ ಛತ್ರ ಮಂಟಪ

Bharath Vaibhav
ಶಿವಮೊಗ್ಗದಲ್ಲಿ ಮುಳುಗಿದ ಕೋರ್ಪಲಯ್ಯ ಛತ್ರ ಮಂಟಪ
WhatsApp Group Join Now
Telegram Group Join Now

ಶಿವಮೊಗ್ಗದಲ್ಲಿ ಮುಳುಗಿದ ಕೋರ್ಪಲಯ್ಯ ಛತ್ರ ಮಂಟಪ

July 16, 2024

ಶಿವಮೊಗ್ಗದಲ್ಲಿ ಮುಳುಗಿದ ಕೋರ್ಪಲಯ್ಯ ಛತ್ರ ಮಂಟಪ

 

 SHIVAMOGGA LIVE NEWS | 16 JULY 2024

 

SHIMOGA : ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ತುಂಗಾ ನದಿ ಮೈದುಂಬಿಕೊಂಡಿದೆ. ನಗರದ ಕೋರ್ಪಲಯ್ಯ ಛತ್ರ ಮಂಟಪ ಸಂಪೂರ್ಣ ಮುಳುಗಿದೆ.

 

ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮಂಟಪ ಮುಳುಗಿದೆ. ವಿಚಾರ ತಿಳಿದು ಮಂಟಪ ಮುಳುಗಿರುವುದನ್ನು ಕಣ್ತುಂಬಿಕೊಳ್ಳಲು ಜನರು ಹೊಳೆ ಬದಿಗೆ ಬರುತ್ತಿದ್ದಾರೆ. 

 

ಹಳೆ ಸೇತುವೆ ಮೇಲೆ ನಿಂತು ಮಂಟಪ ಮುಳುಗಿರುವ ಫೋಟೊ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.

 

ಈ ಮೊದಲು ತುಂಗಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್‌ವರೆಗೆ ನೀರು ಹೊರ ಬಿಟ್ಟಾಗ ಮಾತ್ರ ಮಂಟಪ ಮುಳುಗುತ್ತಿತ್ತು. ಈಗ ತಡೆಗೋಡೆ ನಿರ್ಮಾಣವಾದ ಹಿನ್ನೆಲೆ 61 ಕ್ಯೂಸೆಕ್‌ ನೀರು ಹೊರ ಬಿಟ್ಟಾಗಲೆ ಮಂಟಪ ಮುಳುಗಿದೆ.

 

ವರದಿ : ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!