Ad imageAd image

ಸನ್ನಿ ಸಂಸ್ಕಾರಿಕಿ ತುಲಸಿ ಕುಮಾರಿ’ ಅಕ್ಟೋಬರ್ 2 ರಂದು ಬಿಡುಗಡೆ

Bharath Vaibhav
ಸನ್ನಿ ಸಂಸ್ಕಾರಿಕಿ ತುಲಸಿ ಕುಮಾರಿ’ ಅಕ್ಟೋಬರ್ 2 ರಂದು ಬಿಡುಗಡೆ
WhatsApp Group Join Now
Telegram Group Join Now

ವರುಣ್ ಧವನ್ ಹಾಗೂ ಜಾನ್ವಿ ಕಪೂರ್ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ‘ಸನ್ನಿ ಸಂಸ್ಕಾರಿಕಿ ತುಲಸಿ ಕುಮಾರಿ’ ಅಕ್ಟೋಬರ್ 2 ರಂದು ಬಿಡುಗಡೆ ಸಜ್ಜಾಗಿದೆ.

ದಸರಾ  ಹಾಗೂ ಗಾಂಧಿ ಜಯಂತಿಯ ದೊಡ್ಡ ರಜೆ ದಿನದಂದೇ ಈ ಚಿತ್ರ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಚಿತ್ರ ರಸಿಕರ ಮನಸ್ಸು ಗೆದ್ದಿದ್ದು, ಜನರು ಚಿತ್ರ ಬಿಡುಗಡೆಗೆ ಮುಂದೆ ನೋಡುವಂತೆ ಮಾಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!