Ad imageAd image

ಐಪಿಎಲ್: ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಸನ್‌ರೈಸರ‍್ಸ್ ಹೈದರಾಬಾದ್ ಎದುರಾಳಿ

Bharath Vaibhav
ಐಪಿಎಲ್: ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಸನ್‌ರೈಸರ‍್ಸ್ ಹೈದರಾಬಾದ್ ಎದುರಾಳಿ
WhatsApp Group Join Now
Telegram Group Join Now

ಬೆಂಗಳೂರು: ವಿಶ್ವದ ನಂ.೧ ಶ್ರೇಣಿಯ ಚುಟುಕು ಕ್ರಿಕೆಟ್ ಐಪಿಎಲ್ ೨೦೨೬ ಆರಂಭಕ್ಕೆ ಇನ್ನು ಎರಡೇ ದಿನ ಬಾಕಿ ಉಳಿದಿದೆ.
ಐಪಿಎಲ್ ಪಂದ್ಯಾವಳಿಯ ಮೊದಲ ಹಂತದ ಪಂದ್ಯಗಳು ಇದೇ ದಿ. ೨೮ ರಂದು ಆರಂಭವಾಗಿ ಏ. ೧೨ ರವರೆಗೆ ನಡೆಯಲಿವೆ. ಪಂದ್ಯಾವಳಿಯ ನಂತರದ ಪಂದ್ಯಗಳನ್ನು ಐಪಿಎಲ್ ಸಮಿತಿ ನಂತರವಷ್ಟೇ ಪ್ರಕಟಿಸಲಿದೆ.
ಮೊದಲ ಹಂತದ ಪಂದ್ಯಗಳ ಉದ್ಘಾಟನೆ ಪಂದ್ಯ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ೨೮ ರಂದು ನಡೆಯಲಿದೆ. ಪಂದ್ಯಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದ್ದು, ರಾಯಲ್ ಚಾಲೆಂರ‍್ಸ್ ಬೆಂಗಳೂರು ಹಾಗೂ ಸನ್‌ರೈರ‍್ಸ್ ಹೈದರಾಬಾದ್ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಈಗಾಗಲೇ ಆಗಮಿಸಿದ್ದು, ಅಭ್ಯಾಸ ಆರಂಭಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!