ಜಮಖಂಡಿ : ಜಮಖಂಡಿ ನಗರದ ಎ.ಜಿ.ದೇಸಾಯಿ ಹತ್ತಿರ ವಿಜಯಪುರ ರಸ್ತೆಯ ಬಳಿ ಇರುವ ಸ್ಕಾಯ್ ಬಾರ್ ನಲ್ಲಿ ವ್ಯಕ್ತಿಯೋರ್ವನು ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಅಥಣಿ ತಾಲೂಕಿನ ಅಬೇಹಾಳ ಗ್ರಾಮದ ಸಿದ್ದಪ್ಪ ಶಿವಾನಂದ ಚಿಕೋಡಿ (36) ವ್ಯಕ್ತಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.
ಹೆಂಡತಿ ಮೂವರು ಮಕ್ಕಳು ಇಚಲಕರಂಜಿ ಎಲ್ಲಿ ವಾಸವಾಗಿದ್ದು. ಸಿದ್ದಪ್ಪ ಚಿಕ್ಕೋಡಿ ಕೆಲಸಕ್ಕೆ ಬಂದು ಸ್ಕಾಯ್ ಬಾರನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು. ಆತ ಮಾನಸಿಕ ಅಸ್ವಸ್ಥತನಾಗಿದ ಎಂದು ತಿಳಿದುಬರುತ್ತದೆ.
ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿರುವುದಿಲ್ಲ.
ಜಮಖಂಡಿ ಶಹರ ಪೋಲಿಸ್ ಠಾಣೆಯ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.
ವರದಿ : ಬಂದೇನವಾಜ ನದಾಫ




