ಬಾಗಲಕೋಟ :- ಮುಧೋಳ್ ತಾಲೂಕಿನ ಸುತ್ತಮುತ್ತ ಗ್ರಾಮಗಳಾದ ಒಂಟಗೂಡಿ ಮಿರ್ಜಿ ರಂಜನಗಿ ಜಂಬಗಿ ಈ ಗ್ರಾಮಗಳಲ್ಲಿ ಅಕ್ರಮವಾಗಿ ಘಟಪ್ರಭಾ ನದಿಗೆ ಅಡ್ಡಲಾಗಿ ಯಾರದೋ ಭಯವಿಲ್ಲದ ಹಾಗೆ ಬೋಟ್ ಗಳ ಮುಖಾಂತರ ಅಕ್ರಮವಾಗಿ ಮರಳು ದಂಧೆ ಹಗಲು ರಾತ್ರಿ ಎನ್ನದೆ ನಡೆಯುತ್ತಿದೆ ಇಷ್ಟೆಲ್ಲ ನಡೆದರೂ ಜಿಲ್ಲಾ ಆಡಳಿತ ಮತ್ತು ತಾಲೂಕ್ ಆಡಳಿತ ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ .
ಇನ್ನಾದರೂ ಅಕ್ರಮವಾಗಿಟ್ಟಂತ ಬೋಟ್ಗಳನ್ನೂ ಮತ್ತು ಅಕ್ರಮ ಮರಳು ದಂಧೆಯನ್ನು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ಬೂಟ್ಗಳನ್ನು ಇಟ್ಟಂತವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಂಡು ಅಕ್ರಮ ಮರಳು ದಂದೆಯನ್ನು ಬಂದ್ ಮಾಡಿಸುತ್ತಾರೋ ಇಲ್ಲೋ ಕಾದು ನೋಡಬೇಕು
ವರದಿ :-ಮಹಾದೇವ್