ಪಾವಗಡ :ಪಟ್ಟಣದ ಬನಶಂಕರಿ ವಿಧಿಲ್ ನಿವಾಸಿ ಮೇಘನಾ (28) ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾವಗಡ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನೇಣು ಬಿಗಿದುಕೊಂಡು ಇರುವ ಮೇಘನಾ ಅವರ ಸಹೋದರಿಯರಾದ ಅನಂತಮ್ಮ, ಕವಿತಾ ಮತ್ತು ಶಾರದಾ ಇವರುಗಳು ಮಾತನಾಡಿ. ನಮ್ಮ ಸಹೋದರಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ ಪತಿ ನರಸಿಂಹ ಅತ್ತೆಯಾದ ಗಂಗರತ್ನಮ್ಮ ಮೈದಾ ನವೀನ್ ಕುಮಾರ್ ಈ ಮೂರು ಜನ ಸೇರಿಕೊಂಡು ಮೇಘನಾ ಅವರನ್ನು ಚಿತ್ರಹಿಂಸವಾಗಿ ಒಡೆದು ಕೊಲೆ ಮಾಡಿರುತ್ತಾರೆ ಎಂದು .ಪತಿ ನರಸಿಂಹ ಅವರೇ ಸಂಬಂಧಿಕರೇ ಮೇಘನಾ ಅವರನ್ನುತಮ್ಮ ಮನೆಯಲ್ಲಿ ನೇಣು ಹಾಕಿರುತ್ತಾರೆ . ಎಂದು ತಿಳಿಸಿ. ನಮ್ಮ ಮೃತಳಿಗೆ ಸಹೋದರಿಯರೇಗೆ ಇಬ್ಬರು ಮಕ್ಕಳು ಇದ್ದಾರೆ. ಯಮುನಾ 6 ವರ್ಷ ಮತ್ತು ಪೂರ್ವಿ 4 ವರ್ಷ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಮಕ್ಕಳನ್ನು ನೋಡಿಕೊಳ್ಳಲು ಯಾರೂ ಬರುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡರು. ಆಕೆಯ ಪತಿ ನರಸಿಂಹ ಮೂರ್ತಿ ಅವರೊಂದಿಗೆ ಅಂತ್ಯಕ್ರಿಯೆ ನಡೆಸಬೇಕೆಂದು ಅವರು ಒತ್ತಾಯಿಸಿತಮ್ಮ ಸಹೋದರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರೆ.
ಘಟನಾ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವರದಿ:ಶಿವಾನಂದ




