Ad imageAd image

ಕುಂದಗೋಳ  ಉರ್ದು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಕತ್ತಿ

Bharath Vaibhav
ಕುಂದಗೋಳ  ಉರ್ದು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಕತ್ತಿ
WhatsApp Group Join Now
Telegram Group Join Now

ಧಾರವಾಡ: ಜಿಲ್ಲೆ ಕುಂದಗೋಳ ಪಟ್ಟಣದ ಉರ್ದು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಶಿಕ್ಷಕರಿಂದ ಮಕ್ಕಳ ಕೈಯಲ್ಲಿ ಕತ್ತಿಕೊಟ್ಟು ಕೆಲಸ ಮಾಡುತ್ತಿರುವ ಘಟನೆ ಘಟನೆ ತಿಳಿದು ಬರುತ್ತಿದ್ದಂತೆ ನಮ್ಮ ವಾಹಿನಿಯ ರಾಜ್ಯ ಮಾಧ್ಯಮ ತಂಡ ಕೂಡಲೆ ಆಗಮಿಸಿ ತನಿಖೆ ನಡೆಸಲಾಯಿತು.

ಈ ವೇಳೆ ತಿಳಿದು ಬಂದಿದ್ದೇನೆಂದರೆ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಬೇಕಾದ ಶಿಕ್ಷಕರು ವಿದ್ಯಾರ್ಥಿಗಳ ಕೈಯಲ್ಲಿ ಪೆನ್ನು ಕೊಡುವ ಬದಲು ಕತ್ತಿಯನ್ನ ಕೊಟ್ಟು ಶಾಲೆಯ ಸ್ವಚ್ಛತೆ ಮಾಡಿಸಿರುವುದು ಅಗೋಚರ ಅನಿಸುತ್ತಿದೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಕೂಡಲೇ ಈ ರೀತಿ ಬೇರೆ ಶಾಲೆಗಳಲ್ಲೂ ಆಗದಂತೆ ತಡೆದು ಇವರ ವಿರುದ್ಧ ಕೂಡಲೇ ತನಿಖೆ ಕೈಗೊಳ್ಳಬೇಕಾಗಿ ನಮ್ಮ ವಾಹಿನಿಂದ ಕೇಳಿಕೊಳ್ಳುತ್ತೇವೆ.

ವರದಿ : ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!