Ad imageAd image

ತಾಲೂಕು ಮಟ್ಟದ ಕ್ರೀಡಾಕೂಟ,ವಾಲಿಬಾಲ್ ಪಂದ್ಯ, ಪ್ರಥಮ ಸ್ಥಾನ ಪಡೆದ ತಗಡೂರು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ

Bharath Vaibhav
ತಾಲೂಕು ಮಟ್ಟದ ಕ್ರೀಡಾಕೂಟ,ವಾಲಿಬಾಲ್ ಪಂದ್ಯ, ಪ್ರಥಮ ಸ್ಥಾನ ಪಡೆದ ತಗಡೂರು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
WhatsApp Group Join Now
Telegram Group Join Now

ನಂಜನಗೂಡು:-ಕಾರ್ಮಲ್ ಶಾಲೆಯ ಕ್ರೀಡಾಂಗಣದಲ್ಲಿ ನೆಡೆದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ನಂಜನಗೂಡು ತಾಲೂಕು ಮಟ್ಟದ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಮಕ್ಕಳು ಗೆದ್ದು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕೆ ಆಯ್ಕೆ ಆಗಿದರೆ.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಜಿಲ್ಲಾ ಮಟ್ಟಕೆ ಆಯ್ಕೆ ಆಗಿರುವ, ನಮ್ಮ ಮಕ್ಕಳು ಶಾಲೆಯ ಗೌರವವನ್ನು ಹೆಚ್ಚಿಸಿದರೆ ಮುಂದೆ ನೆಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲೂ ಸಹಾ ಜಯ ಸಾಧಿಸಿ

ಶಾಲೆಗೆ ಕೀರ್ತಿಯನು ತರಲಿ ಎಂದು, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವಸಂತ,ದೈಹಿಕ ಶಿಕ್ಷಣ ಶಿಕ್ಷಕರಗಳಾದ ಮನುನಾಗರಾಜ್, ಚಂದ್ರುಶೇಖರ್, ಶರತ್, ಮಂಜು ಕೆ, ಬಿ ಮಂಜುನಾಥ್, ನಿಲಯದ ಪಾಲಕರದ ಮಾದೇವಪ್ಪ, ಹಾಗೂ ಎಲ್ಲಾ ಶಿಕ್ಷಕರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮಕ್ಕಳಿಗೆ ಶುಭ ಹಾರೈಸಿದರು.

 

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!