Ad imageAd image

ಕೊಕನೂ‌ರ್ ಗ್ರಾಮದಲ್ಲಿ ಇಂದು ತಾಲೂಕು ಮಟ್ಟದ ಕ್ರೀಡಾಕೋಟಗಳು ನಡೆಸಲಾಯಿತು.

Bharath Vaibhav
ಕೊಕನೂ‌ರ್ ಗ್ರಾಮದಲ್ಲಿ ಇಂದು ತಾಲೂಕು ಮಟ್ಟದ ಕ್ರೀಡಾಕೋಟಗಳು ನಡೆಸಲಾಯಿತು.
WhatsApp Group Join Now
Telegram Group Join Now

ಅಥಣಿ:- ಕನ್ನಡ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಕೂಕನೂರ ಇಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ ಆದ್ ವಿದ್ಯಾರ್ಥಿಗಳನ್ನು ಕೊಕನೂ‌ರ್ ಗ್ರಾಮಾದಲ್ಲಿ ಆಟಗಳನ್ನು ಅಯಿಜಿಸಲಾಯಿತ್ತ ಖೋಖೋ ಕಬ್ಬಡ್ಡಿ ವಾಲಿಬಾಲ್ ಫುಟ್ಬಾಲ್ ಎತ್ತರ ಜಿಗಿತ ಇನ್ ಇತರ್ ಅಟಗಳನ್ನು ಆಡಿಸಲಾಯಿತ್ತ.

ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಸ್ವಾಗತಿಸಲಾಯಿತು ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ವಹಿಸಿದವರು ಗ್ರಾಂ ಪಂಚಾಂಯಿತಿ ಅಧ್ಯಕ್ಷರಾದ ಶ್ರೀ ಮತ್ತಿ ಶಾನವ್ವ ಪೂಜೇರಿ ಅವರು ಅಪ್ಪಾಸಾಬ ಅವತಾಡೇ ಅವರು. ನೆರವೇರಿಸಿದರು.ಹಾಗೂ ಧ್ವ ರೋಹಣವನ್ನು ಗುರುಮೂರ್ತಿಯ ಕಾಡದೇವರಮಠ.ಅವರುನೆರವೇರಿಸಿದರು.ಬಾಳಸಾಹೇಬ ಪೂಜೇರಿ. ಅರ್ಜುನ.ಪೂಜೇರಿ. ರೇಬಿನ್ ಕತ್ತರಿಸುವ ಮೂಲಕ ಕಬಡ್ಡಿ ಗ್ರೌಂಡ್ ಮತ್ತು ಕೋಕೋ ಗ್ರೌಂಡ್ ಪೂಜೆ ಸಲ್ಲಿಸುವ ಮುಖಾಂತರ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.

ಅಪ್ಪಸಾಹೇಬ ಅವತಡೇ ಅವರು ಮತನಾಡಿ ಸೋಲು ಗೆಲವು ಯಲ್ಲ ಒಂದೇ ಬಾವದಿಂದ್ ಅವರು ಹೆಚ್ಚು ಇವರು ಹೆಚ್ಚು ಎಂದು ಬೇದ ಬಾವಗಳನ್ನು ಮಾಡಬಾರದು ಎಂದು ಅಪ್ಪಸಾಹೇಬ ಅವತಾಡೇ ಅವರು ಮಾತನಾಡಿ ವಿದ್ಯಾರ್ಥಿಗಳೆಲ್ಲ ಆಟ ಆಡಲು ಬಂದಿರುತ್ತಾರೆ ಅವರಿಗೆ ಭೇದ ಭಾವ ಆಗಬಾರದು ಎಂದು ಹೇಳಿದರು.

ಊರಿನ ಹಿರಿಯರಾದ ಅನಿಲ ಮುಳಿಕ. ಮತ್ತು ನಾನಾಸಾಬ ವಿರಗೌಡ. ಯುವಕರ ಕಣ್ಮಣಿಯಾದ. ಕುಮಾರ ವಿರಗೌಡ. ಅವರು ಪ್ರೌಡ ಶಾಲೆ ಪ್ರಾಚಾರರಾದ ಅನಿಲ ಮೇಲಿನಕೇರಿ. ಅವರು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.

ವರದಿ -ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!