Ad imageAd image

ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಬಸಮ್ಮ ಪಟ್ಟಣಶೆಟ್ಟಿ.

Bharath Vaibhav
ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಬಸಮ್ಮ ಪಟ್ಟಣಶೆಟ್ಟಿ.
WhatsApp Group Join Now
Telegram Group Join Now

ಇಳಕಲ್ :- ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಚೇತನ ಫೌಂಡೇಶನ್ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕನಕ ಭವನ ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾವ್ಯ ಸಮಾಾಗಮ ಕವನ ಸಂಕಲನ ಅನಾವರಣ ಬೇಂದ್ರೆ ನುಡಿಸಿರಿ ಪ್ರಶಸ್ತಿ ಕನಕ ಪ್ರಶಸ್ತಿ ಕಾವ್ಯ ಚೇತನ ಪ್ರಶಸ್ತಿ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.

ಈ ಭೋಗ ಸಮಾರಂಭದಲ್ಲಿ ಇಲ್ಕಲ್ ನಗರದ ಅಂಗನವಾಡಿ ಶಿಕ್ಷಕಿ ಬಸಮ್ಮ ಪಟ್ಟಣಶೆಟ್ಟಿ ಇವರಿಗೆ ಶಿಕ್ಷಕರ ರತ್ನ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು. ಪ್ರಶಸ್ತಿ ಸ್ವೀಕಾರ ಮಾಡಿದ ಇವರಿಗೆ ಇಲ್ಕಲ್ ನಗರದ ಗಣ್ಯಮಾನ್ಯರು ಶುಭ ಹಾರೈಸಿದ್ದಾರೆ.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!