ಸೇಡಂ : ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ ರಾಮಚಂದ್ರ ಗುತ್ತೇದಾರ್ ಅವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ಮುಧೋಳ್ ಚೈತನ್ಯ ಶಾಲೆಯ ಇಪ್ಪತ್ತಕ್ಕೂ ಹೆಚ್ಚಿನ ಶಿಕ್ಷಕರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಥಿತಿಗಳಾಗಿ ಚಂದ್ರಕಾಂತ್ ದೇವರಕೊಂಡ, ವ್ಯವಸ್ಥಾಪಕರು ಜಗದೀಶ್ ದೇವರಕೊಂಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಗಿಭಾಯಿ ಮುತ್ತಿ ನಾಯಕ್, ದೇವುಕುಮಾರ್ ನಾಟಿಕರ್, ಶ್ರೀನಿವಾಸ್ ರೆಡ್ಡಿ ಮದನ, ಗುಂಡಪ್ಪ ಪೂಜಾರಿ, ರವಿಸಿಂಗ್, ಮಹೇಶ್ ರೆಡ್ಡಿ, ಅನಿಲ್ ನೀಲಿ, ಕಿರಣ್ ಕುಮಾರ್ ಪಾಟೀಲ್, ಭಗವಂತ, ಅಭಿಷೇಕ್ ಸೇರಿದಂತೆ ಇನ್ನಿತರ ಕರವೇ ಸೈನಿಕರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ.ಕೆ.ಸುಗ್ಗಾಲ್.




