Ad imageAd image

ಗುರುನಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

Bharath Vaibhav
ಗುರುನಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ
WhatsApp Group Join Now
Telegram Group Join Now

ಚಿಂಚೋಳಿ:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಶ್ರೀ ಗುರುನಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಬಸಂತರಡ್ಡಿ ಸರ್.ಸುನೀಲ್ ಸಲಗರ. ರಿಯಾಜ್ ಪಟೇಲ್ ಶಿವಕುಮಾರ್ ರವೀಂದ್ರ ಪೂಜಾರಿ ಮಾನಸ್ ಭೋಜಿ. ಮೇಡಂ.ವಿಜಯಲಕ್ಷ್ಮಿ ಮಡಪತ್ತಿ.ವಿಮಾಲಬಾಯಿ ನಾಯಿಕೋಟ್ಟಿ ಮುಂತಾದವರು ಉಪಸ್ಥಿತಿಯಿದರು ಕಾರ್ಯಕ್ರಮದ ಕುರಿತು ಸುನೀಲ್ ಸಲಗರ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ದೇಶದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪ್ರಶಸ್ತಿಗಳು ಮತ್ತು ಗೌರವಗಳುರಾಧಾಕೃಷ್ಣನ್ ಅವರಿಗೆ 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು.

 

1931 ರಲ್ಲಿ ಶಿಕ್ಷಣಕ್ಕಾಗಿ ಅವರು ಮಾಡಿದ ಸೇವೆಗಳಿಗಾಗಿ ಕಿಂಗ್ ಜಾರ್ಜ್ V ಅವರಿಂದ ನೈಟ್ ಪದವಿ ಪಡೆದರು. ಶಿವಕುಮಾರ್ ಮಾತನಾಡಿದರು ಸೆಪ್ಟೆಂಬರ್ 1888 – 17 ಏಪ್ರಿಲ್ 1975 ಸ್ಥಳೀಯವಾಗಿರಾಧಾಕೃಷ್ಣಯ್ಯ1962 ರಿಂದ 1967 ರವರೆಗೆಭಾರತದಎರಡನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.1952 ರಿಂದ 1962 ರವರೆಗೆ ಭಾರತದ ಮೊದಲ ಉಪಾಧ್ಯಕ್ಷರಾಗಿ ಸೋವಿಯತ್ ಒಕ್ಕೂಟಕ್ಕೆ ಭಾರತದ ಎರಡನೇ ರಾಯಭಾರಿಯಾಗಿದ್ದರು1949 ರಿಂದ 1952. ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ನಾಲ್ಕನೇ ಉಪಕುಲಪತಿ1931 ರಿಂದ 1936 ರವರೆಗೆಆಂಧ್ರ ವಿಶ್ವವಿದ್ಯಾಲಯದಎರಡನೇ ಉಪಕುಲಪತಿಯಾಗಿದ್ದರು.

ವರದಿ :-ಸುನೀಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!