Ad imageAd image

ಎಸ್,ವ್ಹಿ,ಎಮ್, ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ..

Bharath Vaibhav
ಎಸ್,ವ್ಹಿ,ಎಮ್, ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ..
WhatsApp Group Join Now
Telegram Group Join Now

ಮುದಗಲ್ಲ :- ಎಸ್,ವ್ಹಿ,ಎಮ್, ಪ್ರೌಢ ಶಾಲೆ ಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತು
ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಥಮ, ದ್ವೀತಿಯ ಬಹುಮಾನ ನೀಡಲಾಯಿತು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವ್ಹಿ.ಎಮ್‌,ಪ್ರೌಢ ಶಾಲೆಯ ಕಾರ್ಯದರ್ಶಿಗಳಾದ ಸಂಗಯ್ಯ,ವ್ಹಿ , ಮುಖ್ಯಗುರುಗಳಾದ ಚಂದ್ರಶೇಖರ, ನಾಯ್ಕ ಹಾಗೂ ಶಿಕ್ಷಕರಾದ ಸಂಜೀವ ಬಾಕಲಿ ,ಶಿ, ವೆಂಕಟರೆಡ್ಡಿ ಮಾಬು, ಸಾಹೀರಾ, ಮಾರ್ಗರೇಟ್
ಭಾಗವಹಿಸಿದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!