ಲಕ್ಕೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶವಿವಾದ (10), ಶಿಕ್ಷಕರು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲು ವಿದ್ಯಾರ್ಥಿಗಳಲ್ಲಿ ‘ರಾಷ್ಟ್ರ ಮೊದಲು’ ಎಂಬ ಮನೋಭಾವವನ್ನು ಬೆಳೆಸಬೇಕು ಎಂದು ಹೇಳಿದರು.
ಲಕ್ಕೋದ ಶಾಲೆಯೊಂದರಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತವಾಡಿದ ಆದಿತ್ಯನಾಥ್, ಪ್ರತಿಯೊಬ್ಬ ನಾಗರಿಕನ ಗುರಿ ‘ರಾಷ್ಟ್ರ, ಮೊದಲು’ ಆಗಿರಬೇಕು.
ಇದು ದೇಶದ ನಾಯಕಪ್ಪ, ಭದ್ರವಾ ವಡೆಗಳು ಅಥವಾ ಅಡಳಿತದ ಮಾತ್ರವಲ್ಲ, ಮಕ್ಕಳಲ್ಲೂ ಇದನ್ನೂ ಅಳವಡಿಸಬೇಕು ಎಂದರು.
ಶಿಕ್ಷಣವು ಉತ್ತಮ ಅಂಕಗಳಿಗೆ ಸೀಮಿತವಾಗಬಾರದು. ಅದು ನೈತಿಕ ಮೌಲ್ಯಗಳು ಮತ್ತು ಜೀವನವನ್ನು ನಿರ್ಮಿಸುವತ್ತ ಸಂಬಂಧ ಹೊಂದಿರಬೇಕು ಎಂದು ಹೇಳಿದರು. ನಾವು ಶಿಕ್ಷಣವನ್ನು ರಾಷ್ಟ್ರೀಯ ಮೌಲ್ಯಗಳಿಗೆ ಜೋಡಿಸಿದಾಗ ಮಾತ್ರ ಪ್ರತಿಯೊಬ್ಬ ನಾಗರಿಕನ ಸುರಕ್ಷಿತ, ಸಮ್ಮಪ್ಪ ಮತ್ತು ಸ್ವಾವಲಂಬಿಯಾಗಿರುವ ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಹಾಕಬಹುದು ಎಂದರು.
ಪ್ರತಿಯೊಬ್ಬ ನಾಗರಿಕನು ಸುರಕ್ಷಿತ, ಸಮ್ಮದ್ಯ ಮತ್ತು ಸ್ನಾವಲಂಬಿಯಾದರೆ ದೇಶವು ಅಭಿವೃದ್ಧಿ ಹೊಂದಿದ ಭಾರತ ಆಗಿರುತ್ತದೆ. ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ನೀಡಿದ ‘ಅಭಿವೃದ್ಧಿ ಹೊಂದಿದ ಭಾರತ’ ವಿರ್ಣಯದಲ್ಲಿ, ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ.
ಭವಿಷ್ಯದಲ್ಲಿ ಶೈಕ್ಷಣಿಕವಾಗಿ ಉತ್ತಮವಾಗುವುದಲ್ಲದೆ, ನೈತಿಕವಾಗಿಯೂ ಬಲಿಷ್ಠವಾಗುವ
ಪೀಳಿಗೆಯನ್ನು ನಿರ್ಮಿಸಲು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ಉಲ್ಲೇಖಿಸಿದ ಅವರು, ರಾಷ್ಟ್ರ ಮೊದಲು ಎಂಬುದು ನಮ್ಮೆಲ್ಲರಿಗೂ ಮೊದಲ ಮಂತ್ರವಾಗಬೇಕು, ಈ ಕೆಲಸವು ದೇಶದ ನಾಯಕಪ್ಪ, ಸೇವಾ ಸೈವಿಕರು ಮತ್ತು ಆಡಳಿತ ಅಧಿಕಾರಿಗಳ ಕೆಲಸ ಮಾತ್ರವಲ್ಲ, ಶಿಕ್ಷಕರೂ ಸಹ ಮಾಡಬೇಕು ಎಂದು ಯೋಗಿ ಆದಿತ್ಯನಾಥ್ ಹೇಳಿದರು.