ನವದೆಹಲಿ : ಮೈಕ್ರೋಸಾಫ್ಟ್ ಸೇವೆ ಸ್ಥಗಿತಗೊಂಡಿದೆ. ಮೈಕ್ರೋಸಾಫ್ಟ್ ವಿಂಡೋಸ್ ಲ್ಯಾಪ್ಟಾಪ್ಗಳಿಂದ ಹಿಡಿದು ಮೈಕ್ರೋಸಾಫ್ಟ್ 360 ರಿಂದ ವಿಮಾನಯಾನ ಸಂಸ್ಥೆಗಳವರೆಗೆ ಇದು ಪರಿಣಾಮ ಬೀರಿದೆ. ಮೈಕ್ರೋಸಾಫ್ಟ್ನ ಸರ್ವರ್ಗಳು ಡೌನ್ ಆಗಿರುವುದರಿಂದ ವಿಶ್ವದಾದ್ಯಂತ ವಿಂಡೋಸ್ ಲ್ಯಾಪ್ಟಾಪ್ಗಳು ಕಾರ್ಯನಿರ್ವಹಿಸುತ್ತಿಲ್ಲ.ಬಳಕೆದಾರರು ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೂರು ನೀಡುತ್ತಿದ್ದಾರೆ. ಬಳಕೆದಾರರು ತಮ್ಮ ಲ್ಯಾಪ್ಟಾಪ್ ಸೈಬರ್ ದಾಳಿಗೆ ಬಲಿಯಾಗಿದೆ ಎಂದು ಹೇಳುತ್ತಾರೆ.