Ad imageAd image

ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ *ಬಿಪಿಎಲ್ ಸೀಸನ್ 3 ಪ್ರಾರಂಭ

Bharath Vaibhav
ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ *ಬಿಪಿಎಲ್ ಸೀಸನ್ 3 ಪ್ರಾರಂಭ
WhatsApp Group Join Now
Telegram Group Join Now

ಬಸವನ ಬಾಗೇವಾಡಿ: ಶ್ರೀ ಐಸಿ ಪಟ್ಟಣಶೆಟ್ಟಿಯವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಭೆಗಳು ಹೊರಬರಲು ಕಾರಣವಾಗುತ್ತವೆ ಎಂದು ಹೇಳಿದರು.


ಪ್ರಥಮ ಬಹುಮಾನ ಶ್ರೀ ಭರತ ಅಗರ್ವಾಲ್ ಅವರು 100000/_ ದ್ವಿತೀಯ ಬಹುಮಾನ ಶ್ರೀ ಉಮೇಶ್ ಕೌಲಗಿ 50000/_ ನೀಡಿರುವರು. ಟೆನ್ನಿಸ್ ಕ್ರಿಕೆಟ್ ಕ್ರೀಡೆಯು ಯಶಸ್ವಿಯಾಗಿ ಜರುಗಲೂ ಊರಿನ ಗಣ್ಯರು ಮುಖಂಡರು ದೇಣಿಗ ನೀಡಿ ಪ್ರೋತ್ಸಾಹಿಸಿರುವರು. ಎಂದು ಐಸಿ ಪಟ್ಟಣಶೆಟ್ಟಿಯವರು ಹೇಳಿದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತ ಮಠ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಭರತ್ ಅಗರ್ವಾಲ್ ಉಮೇಶ್ ಕೌಲಗಿ ಬಸವರಾಜ್ ಹಾರಿವಾಳ ಭಲ್ಲಪ್ಪ ನಂದಗಾವಿ ಬಸವರಾಜ್ ಕೋಟಿ ಶ್ರೀ ಕಾಳಹಸ್ತೇಶ್ವರ ಮಠ ಸ್ವಾಮಿಗಳು ಲಾಲಸಾಬ್ ನಂದವಾಡಗಿ ನಜೀರ್ ನಂದವಾಡಗಿ
ಮತ್ತು ಯುವಕರು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.

ವರದಿ: ಕೃಷ್ಣಾ ರಾಠೋಡ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!