ಕೊಲಂಬೋ: ಆತಿಥೇಯ ಶ್ರೀಲಂಕಾ ಹಾಗೂ ಬಾಂಗ್ಲಾ ದೇಶ ಕ್ರಿಕೆಟ್ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ಇಲ್ಲಿನ ಸಿಂಹಳೀಸ್ ಕ್ರೀಡಾಂಗಣದಲ್ಲಿ ನಡೆದಿದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ 5 ವಿಕೆಟ್ ಗೆ 144 ರನ್ ಗಳಿಸಿತ್ತು.
ಆರಂಭ ಆಟಗಾರ ಶಹದಮಾ ಇಸ್ಲಾಂ 46 ರನ್ ಗಳಿಸಿದರು. ಮುಶ್ಫಿಕಿರ್ ರಹೀಮ್ 34 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಲ್ಯಾಟಿನ್ ದಾಸ್ ಕೂಡ 34 ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ಐವರು ಬೌಲರುಗಳು ತಲಾ ಂದು ವಿಕೆಟ್ ಪಡೆದಿದ್ದಾರೆ.




