ಮುಂಬೈ: ಭಾರತ ಕ್ರಿಕೆಟ್ ತಂಡವು ಈಚೆಗೆ ಐಸಿಸಿ ಹೊರಡಿಸಿರುವ ಟೆಸ್ಟ್ ರ‍್ಯಾಂಕಿAಗ್ ಅನ್ವಯ ನಾಲ್ಕನೇ ಸ್ಥಾನದಲ್ಲಿದ್ದು, ಆಸ್ಟೆçÃಲಿಯಾ ಮೊದಲ ಹಾಗೂ ದಕ್ಷಿಣ ಆಫ್ರಿಕಾ ದ್ವಿತೀಯ ಹಾಗೂ ಇಂಗ್ಲೆAಡ್ ತೃತೀಯ ಸ್ಥಾನದಲ್ಲಿವೆ.
ನಾಲ್ಕನೇ ಸ್ಥಾನದಲ್ಲಿರುವ ಭಾರತವು ೧೦೪ ಅಂಕಗಳನ್ನು ಪಡೆದಿದೆ. ಮೊದಲ ಸ್ಥಾನದಲ್ಲಿರುವ ಆಸ್ಟೆçÃಲಿಯಾ ೧೨೪, ದ್ವಿತೀಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ೧೧೬ ಹಾಗೂ ತೃತೀಯ ಸ್ಥಾನದಲ್ಲಿರುವ ಇಂಗ್ಲೆAಡ್ ೧೧೨ ಅಂಕಗಳನ್ನು ಪಡೆದಿವೆ.
ಟೆಸ್ಟ್ ರ‍್ಯಾಂಕಿAಗ್: ನಾಲ್ಕನೇ ಸ್ಥಾನದಲ್ಲಿ ಭಾರತ




