ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಚಂದಾಪುರದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಪದ್ಮಭೂಷಣ,ಕರ್ನಾಟಕರತ್ನ ಬಸವಶ್ರೀ ಪ್ರಶಸ್ತಿ ಪುರಸ್ಕೃತರು ತ್ರಿವಿಧ ದಾಸೋಹಿಗಳು, ಶ್ರೀ ಮ.ನಿ.ಪ್ರ. ಸ್ವರೂಪಿ ಸಿದ್ದಗಂಗಾ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇಯ ಹುಟ್ಟುಹಬ್ಬದ ಅಂಗವಾಗಿ ಚಿಂಚೋಳಿ ತಾಲೂಕ ವೀರಶೈವ ಸಮಾಜ ವತಿಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆಸ್ಪತ್ರೆ ರೋಗಿಗಳಿಗೆ ಚಿಂಚೋಳಿ ಗ್ರೇಟ್ 2 ತಹಸಿಲ್ದಾರ್ ವೆಂಕಟೇಶ್ ದುಗ್ಗನ್,ಮತ್ತು ಚಿಂಚೋಳಿ ಪಿಎಸ್ಐ ಗಂಗಮ್ಮ, ಅವರು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿಗಳಾದ ಸಂತೋಷ್ ಪಾಟೀಲ,ವೀರಶೈವ ಲಿಂಗಾಯತ ಸಮಾಜದ ತಾಲೂಕ ಗೌರವ ಅಧ್ಯಕ್ಷರಾದ ರಮೇಶ ಪಡಶೆಟ್ಟಿ, ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್,ತಾಲೂಕ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿಗಳದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ಬಿಜೆಪಿ ಪಕ್ಷದ ಮಹಿಳಾ ಘಟಕದ ತಾಲೂಕ ಅಧ್ಯಕ್ಷರಾದ ಉಮಾ ಪಾಟೀಲ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ರೇವಣಸಿದ್ದಪ್ಪ ದಾದಾಪುರ, ಡಾ.ವಿಜಯ ಕುಮಾರ್ ಬೆಳಕೇರಿ, ವೀರಶೆಟ್ಟಿ ಮಗಿ ಗಾರಂಪಳ್ಳಿ,ಚಂದ್ರಶೇಖರ್ ಪಾರ,ಚೆನ್ನವೀರ ಪಾಟೀಲ್ ದೇಗಲಮಡಿ, ಶಿವಶರಣಪ್ಪ ಡೆಂಗಿ ಚಿಮ್ಮಾಇದಲಾಯಿ, ಉಮೇಶ ಪಾಟೀಲ ದೇಗಲಮಡಿ,ದಯಾನಂದ ಹಿತ್ತಲ, ಸಂಜುಪಾಟೀಲ ಯಂಪಳ್ಳಿ,ಸಂಪತ್ ಮುಸ್ಟರಿ,ಭೀಮ್ ರೆಡ್ಡಿ,ಚೇತನ್ ಹುಡ್ದಳ್ಳಿ,ಪ್ರಮೋದ ಹಿತ್ತಲ ಪೋಲಕಪಳ್ಳಿ,ಗಣೇಶ್ ಹೂಗಾರ್, ಸಿದ್ದಗಂಗಾ ಶ್ರೀಗಳ ಅಭಿಮಾನಿಗಳಾದ ರಂಗಣ್ಣ ಪೊಲೀಸ್, ಪ್ರಭಾಕರ್ ಗೌಡ, ಕೃಷ್ಣ ಕೊಳೂರು,ಮತ್ತು ಅನೇಕ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು.
ವರದಿ: ಸುನೀಲ್ ಸಲಗರ