ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಕಛೇರಿಯಲ್ಲಿ ಡಾ.ಬಾಬು ಜಗಜೀವನರಾಮ ರವರ 118 ನೇ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕ ಆಡಳಿತ ಅಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ಪುರಸಭೆ ಅಧ್ಯಕ್ಷರಾದ ಆನಂದ ಟೈಗರ್ ಗ್ರೇಟ್೨ ತಸಿಲ್ದರಾದ ವೆಂಕಟೇಶ್ ದುಗ್ಗನ್.ಕ್ಷೇತ್ರಶಿಕ್ಷಣ ಅಧಿಕಾರಿಗಳಾದ ಲಕ್ಷಮಯ್ಯ.ಪುರಸಭೆ ಅಧಿಕಾರಿಗಳಾದ.ಕಾಶಿನಾಥ ಧನ್ನಿ. ಮಲ್ಲಿಕಾರ್ಜುನ ಪಾಲಮೂರ್.ಮಾದಿಗ ಸಮಾಜದ ಹಿರಿಯ ಮುಖಂಡರಾದ ಗೋಪಾಲರಾವ ಕಟ್ಟಿಮನಿ.ಸುನಿಲ್ ಸಲಗರ.ವಿಜಯರಾಜ್ ಕೊರಡಂಪಳ್ಳಿ.ಅವಿರೋಧ ಕಟ್ಟಿಮನಿ.ಅಮಾರ ಲೊಡ್ನೋರ್.ಕೆಎಮ್.ಬಾರಿ ಕಾರ್ಯಕ್ರಮ ಕುರಿತು ಮಲ್ಲಿಕಾರ್ಜುನ್ ಪಾಲಮೂರ್ ಕಾರ್ಯಕ್ರಮ ಕುರಿತು ಗೋಪಾಲರಾವ ಕಟ್ಟಿಮನಿಯವರು ಮಾತನಾಡಿದರು.
ವರದಿ: ಸುನಿಲ್ ಸಲಗರ