ಬೆಂಗಳೂರು:ಯಲಹಂಕ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕುಂಬಾರಹಳ್ಳಿಯಲ್ಲಿರುವ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ರವರ ಪ್ರತಿಮೆಗೆ ಕೆಪಿಸಿಸಿ ಸದಸ್ಯ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೇಶವರಾಜಣ್ಣ,ಯಲಹಂಕ ಗ್ರಾಮಾಂತರ ಅಧ್ಯಕ್ಷ ಶ್ರೀನಿವಾಸ್, ಕಿರಣ್ ಗೌಡ, ಮಾಧವರ ಬ್ಲಾಕ್ ಅಧ್ಯಕ್ಷ ಗಣೇಶ್ ಬ್ಯಾಲಕೆರೆ,ರಮೇಶ್ ರಾಜನಕುಂಟೆ, ಶ್ರೀನಿವಾಸ್ ಕುಂಬಾರಹಳ್ಳಿ, ಹನುಮಂತರಾಜು ಕುಂಬಾರಹಳ್ಳಿ, ನರಸಿಂಹರಾಜು ಕುಂಬಾರಹಳ್ಳಿ, ಯಲಹಂಕ ಬಿಎಸ್ಪಿ ಅಧ್ಯಕ್ಷ ನಟರಾಜು, ಬಾಲಕೃಷ್ಣ ಕುಂಬಾರಹಳ್ಳಿ,ಯಾದವ್ ಮೂರ್ತಿ ಕುಂಬಾರಹಳ್ಳಿ, ನರಸಿಂಹಯ್ಯ ಕುಂಬಾರಹಳ್ಳಿ,ವೆಂಕಟೇಶ್ ಸೋಲದೇವನಹಳ್ಳಿ ಸೇರಿದಂತೆ ಕುಂಬಾರಹಳ್ಳಿ ಗ್ರಾಮಸ್ಥರು ಮುಖಂಡರು ಮಹಿಳೆಯರು ಮುಂತಾದವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.