ಬಳ್ಳಾರಿ ಬ್ರೇಕಿಂಗ್….
ಪಂಚನಾಮೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಪೋಕ್ಸೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ
ಆರೋಪಿಯನ್ನು ಕಮಲಾಪುರದ ಮಂಜುನಾಥ್ ಎಂದು ಗುರುತಿಸಲಾಗಿದ್ದು,ಸದ್ಯ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ( ವಿಮ್ಸ್)ಕ್ಕೆ ದಾಖಲಿಸಲಾಗಿದೆ.ಆರೋಪಿ ಮಂಜುನಾಥ ಇತ್ತೀಚೆಗೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಬುಧವಾರ ರಾತ್ರಿ ಆತನನ್ನು ತೋರಣಗಲ್ಲಿನಲ್ಲಿ ಬಂಧಿಸಲಾಗಿತ್ತು
ಇಂದು ಮುಂಜಾನೆ ಆತನನ್ನು ಪಂಚನಾಮೆ ಕರೆದೊಯ್ಯಲಾಯಿತು ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆತ ಯತ್ನಿಸಿದ್ದಾನೆ ಆಗ ಪೋಲೀಸ್ ಸಿಬ್ಬಂದಿ ಆರೋಪಿ ಕಾಲಿಗೆ ಗುಂಡಿನೇಟು ಹೊಡೆದಿದ್ದಾರೆ ಪ್ರಕರಣ ಬೆಳವಣಿಗೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.