Ad imageAd image

ಬಸ್ಸ ನಿಲ್ದಾಣದಲ್ಲಿ ಮಂಗನ ವಿಚಿತ್ರ ಕಾಟಕ್ಕೆ ಪರವಾಸಿಗರು ,ವಿದ್ಯಾರ್ಥಿಗಳು

Bharath Vaibhav
ಬಸ್ಸ ನಿಲ್ದಾಣದಲ್ಲಿ ಮಂಗನ ವಿಚಿತ್ರ ಕಾಟಕ್ಕೆ ಪರವಾಸಿಗರು ,ವಿದ್ಯಾರ್ಥಿಗಳು
WhatsApp Group Join Now
Telegram Group Join Now

ಕಾಗವಾಡ:- ಬಸ್ ನಿಲ್ದಾಣದಲ್ಲಿ ಮಂಗನ ವಿಚಿತ್ರ ಕಾಟ ಸುಮಾರು 15 ನಿಮಿಷ ಬಸ್ಸಿನಲ್ಲಿ ವಿದ್ಯಾರ್ಥಿಗಳೊಂದಿಗೆ ಮತ್ತು ಪ್ರವಾಸಿಗರೊಂದಿಗೆ ದಾಂಧಲೆ ಮಾಡಿದ ಮಂಗ.

ಈ ದೃಶ್ಯಗಳು ಇಂದು ಬಸ್ ನಿಲ್ದಾಣದಲ್ಲಿ ಕಂಡುಬಂದಿದ್ದು ಇಂತಹ ಪ್ರಾಣಿಗಳು ಪ್ರವಾಸಿಗರ ಮತ್ತು ವಿದ್ಯಾರ್ಥಿಗಳ ಸ್ಥಳಗಳಲ್ಲಿ ಬರೆದಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಕೊಳ್ಳಬೇಕಾಗಿದೆ.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!