ಮುದಗಲ್: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಂಶಗಳ ಕಾರ್ಯಕ್ರಮವೂ ಸೇರಿದಂತೆ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಮಟ್ಟದ ತೈಮಾಸಿಕ ಕೆಡಿಪಿ ಸಮಿತಿಗೆ ಪಟ್ಟಣ ಸಮೀಪದ ಕನ್ನಾಪೂರುಹಟ್ಟಿ ಗ್ರಾಮದ ಪರಮೇಶ ಸಂಗಪ್ಪ ಗೋರ್ಹಾಗೂ ಮುದಗಲ್ ಪಟ್ಟಣದಟ ರಾಘವೇಂದ್ರ ನಾಗರಾಜ ಕುದರಿ ,ಶಿವಪ್ಪ ಗೋಲಪಲ್ಲಿ ,ಬಂದೇನವಾಜ್ ಕೆಇಬಿ ,ಶರಣಪ್ಪ ,ಕಟಗಿ ,ಶ್ವೇತಾ ಲಾಲಗುಂದಿ , ಅವರನ್ನು ಸರಕಾರ ಅಧೀನ ಕಾರ್ಯದರ್ಶಿ ಮಲ್ಲಿನಾಥ ನೇಮಕ- ಮಾಡಿ ಆದೇಶ ಮಾಡಿದ್ದಾರೆ.
ವರದಿ: ಮಂಜುನಾಥ ಕುಂಬಾರ