ಕಲಘಟಗಿ : ತಾಲೂಕಿನ ಗಂಬ್ಯಾಪೂರ ಗ್ರಾಮದಲ್ಲಿ ಇಂದು ಯುವ ಶಕ್ತಿ ಗ್ರಾಮ ಘಟಕದ ವತಿಯಿಂದ ಬ್ಯಾನರ್ ಅಳವಡಿಸಲಾಯಿತು.
ಗ್ರಾಮದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದ್ದು ಗ್ರಾಮ ಸುಧಾರಣೆಗಾಗಿ ಯುವ ಘಟಕ ಬಹಳ ಮುಖ್ಯವಾಗಿದ್ದು ಸಂಘ ಸಂಸ್ಥೆಗಳ ಮೂಲಕ ಬೆಳವಣಿಗೆ ಬಹಳ್ ಮುಖ್ಯವಾಗಿದೆ.
ಬ್ಯಾನರ್ ಅಳವಡಿಕೆ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಯುವಕರು ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ವರದಿ : ಶಶಿಧರ ಕಟ್ಟಿಮನಿ




