Ad imageAd image
- Advertisement -  - Advertisement -  - Advertisement - 

ಶಿವಮೊಗ್ಗ:ಆಯತಪ್ಪಿ ಹಳ್ಳಕ್ಕೆ ಬಿದ್ದ ಕಾರು ಹಾರು ಜನ ಆಸ್ಪತ್ರೆಗೆ

Bharath Vaibhav
ಶಿವಮೊಗ್ಗ:ಆಯತಪ್ಪಿ ಹಳ್ಳಕ್ಕೆ ಬಿದ್ದ ಕಾರು ಹಾರು ಜನ ಆಸ್ಪತ್ರೆಗೆ
WhatsApp Group Join Now
Telegram Group Join Now

ಶಿವಮೊಗ್ಗ:ಆಯತಪ್ಪಿ ಹಳ್ಳಕ್ಕೆ ಬಿದ್ದ ಕಾರು ಹಾರು ಜನ ಆಸ್ಪತ್ರೆಗೆ

 

ಶಿವಮೊಗ್ಗದ ಆಯನೂರು ಬಳಿ ಇವತ್ತು ಬೆಳಗ್ಗೆ ಚಾಲಕನ ಕಂಟ್ರೋಲ್ ತಪ್ಪಿ ಕಾರೊಂದು ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು ಪಲ್ಟಿ ಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿ ನಡೆದಿದೆ.

 

 

ಬೆಳಗಿನ ಜಾವ ಈ ಘಟನೆ ಸಂಭವಿಸಿದೆ, ಚಿತ್ರದುರ್ಗಕ್ಕೆ ಸೇರಿದ ಸ್ವಿಫ್ಟ್ ಡಿಸೈರ್ ಕಾರೊಂದು ಶಿವಮೊಗ್ಗದ ಕಡೆಯಿಂದ ಸಾಗರ ಕಡೆಗೆ ಹೊರಟಿತ್ತು, ಆಯನೂರು ಬಳಿ ಇರುವ ಹಳ್ಳದ ಸಮೀಪ ಕಾರು ಕಂಟ್ರೋಲ್ ತಪ್ಪಿದ ಪರಿಣಾಮ ಕಾರು ಪಕ್ಕದಲ್ಲಿದ್ದ ಹಳ್ಳಕ್ಕೆ ಉರುಳಿದೆ, ಘಟನೆಯಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಗಾಯಗೊಂಡಿದ್ದಾರೆ.

 

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
Share This Article
error: Content is protected !!