ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾಮದಲ್ಲಿ ಶಹಾಬಾದ ಕಲ್ಲು ತೆಗೆಯಲು ಪರವಾನಿಗೆ ಪಡೆಯಲು ಸಾರ್ವಜನಿಕರ ಅಹವಾಲ ಸ್ವೀಕರಿಸಿ ನಂತರ ಪರವಾನಿಗೆಯನ್ನು ನೀಡಲು ಸರ್ಕಾರಕ್ಕೆ ಇಲ್ಲಿ ನಡೆಯುವಂತ ಅಹವಾಲು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.
ಹಾಗೂ ಪರಿಸರ ಸಾರ್ವಜನಿಕರ ಸಲಹೆ ಸೂಚನೆ ಟೀಕೆ ಟಿಪ್ಪಣಿಗಳು ಅಭಿಪ್ರಾಯಗಳು ಸಂಗ್ರಹಿಸಿದ ವರದಿ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಫೌರ್ಜಿಯಾ ತರನ್ನುಮ್ ಹೇಳಿದರು.ಮಿರಿಯಾಣ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,ಜಿಲ್ಲಾ ಪ್ರಾದೇಶಿಕ ಕಛೇರಿ ವತಿಯಿಂದ ಹಮ್ಮಿಕೊಂಡ ಪರಿಸರವನ್ನು ನಾಶವಾಗುತ್ತಿರುವುದು
ವನ್ಯಜೀವಿಗಳಿಗೆ ಸಮಸ್ಯೆ ಆಗುತ್ತೆ ಯಾವುದೇ ಗಣಿಗಾರಿಕೆಯನ್ನು ಪ್ರಾರಂಭಿಸಬೇಕಾದರೆ ಕೆನರಾ ಸಂಪರ್ಕದಿಂದ ಹಾಗೂ ಅರಣ್ಯ ಪ್ರದೇಶದಿಂದ 10 ಕಿ.ಮೀ ದೂರದಲ್ಲಿ ಈ ಒಂದು ಗಣಿಗಾರಿಕೆಯನ್ನು ಪ್ರಾರಂಭಿಸಬೇಕೆಂಬುದು ಸರ್ಕಾರದ ಮೇಲೆ ಅದಕ್ಕಾಗಿ ಸಾರ್ವಜನಿಕ ಈ ಸಭೆಯಲ್ಲಿ ಮಾತನಾಡಿ,ಕೆಲವರು ಬೇಡ ಅಂದರೆ ಕೆಲವರು ಅನುಮತಿ ಕೂಡ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿಕೊಡಿ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.ಈ ಭಾಗದಲ್ಲಿ ವನ್ಯಜೀವಿಧಾಮ ಇರುವುದರಿಂದ ಪ್ರಾಣಿ ಪಕ್ಷಿಗಳಿಗೆ ವನ್ಯಜೀವಿಧಾಮಕ್ಕೆ,ಆಗುವ ಅನಾಹುತದ ಬಗ್ಗೆ ಜಿಲ್ಲಾ ಅರಣ್ಯ
ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ವರದಿ ಸಿದ್ದಪಡಿಸಲಾಗುವುದು.
ಪರಿಸರ ಮೇಲೆ ಯಾವುದೆ ದುರರಿಣಾಮ ಬಿರದಂತೆ ನೋಡಬೇಕು ಹಳೆಯ ಗಣಿಗಾರಿಕೆ ನಡೆಸಿದ ತಗ್ಗುಗುಂಡಿ ಹಾಗೂ ಕಲ್ಲುಚಿಂಪ್ಪುಗಳು ಬೇರೆಡೆ ಕಾರ್ಖಾನೆಗಳಿಗೆ ಸಾಗಿಸಲಾಗುವುದು, ಈಗಾಗಲೇ ಮಿರಿಯಾಣ ಗ್ರಾಮದಲ್ಲಿ ಎರಡು ಶಹಾಬಾದ ಕಾರಿಪ್ರಾರಂಭಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದು ಗಣಿಗಾರಿಕೆ ನಡೆಸಲು ಬೇಕಾಗುವ ಷರತ್ತುಗಳು ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲಾ ಷರತ್ತುಗಳು ಅನ್ವಯವಾಗುವಂತೆ ಕಾನೂನಾತ್ಮಕವಾಗಿ ನಡೆಸಲು ಸಾರ್ವಜನಿಕರ ಅಭಿಪ್ರಾಯದಂತೆ ವರದಿ ಸಿದ್ಧಪಡಿಸಿ ಸರ್ಕಾರದ ಮಟ್ಟಕ್ಕೆ ಕಳುಹಿಸ ಲಾಗುವುದು ಎಂದರು.ಸಾರ್ವಜನಿಕ ಆಲಿಕೆ ಸಭೆಯಲ್ಲಿ ಗೋಪಾಲರಾವ ಕಟ್ಟಿಮನಿ ಮಾತನಾಡಿ
ವರದಿ:- ಸುನೀಲ್ ಸಲಗರ