ಸುಲೇಪೇಟ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ವಿಕಟ್ ಸಾಗರ ಸಿಮೆಂಟ
ಕಂಪನಿಯಲ್ಲಿ ಭೂಮಿ ಕಳೆದುಕೊಂಡವರಿಗೆ ಇಲ್ಲ ಉದ್ಯೋಗ ಅಯಯ್ಯೋ ಕಂಪನಿಯ ನೇಮ ಗಾಳಿಗೆ ತೋರಿದ್ದಾರೆ. ಚಿಂಚೋಳಿ ತಾಲೂಕಿನ ಈರಪ್ಪ ಛತ್ರಸಲಾ ರವರು ವಿಕಟ್ ಸಾಗರ್ ಸಿಮೆಂಟ್ ಕಂಪನಿ ಗೆ ಭೂಮಿಯನ್ನು ಕೊಟ್ಟಿದ್ದಾರೆ ಆದರೆ ವಿನಾಕಾರಣ ನೆಪ ವಡ್ಡಿ ಇವತ್ತಿಗೂ ಕೂಡ ಕೆಲಸ ಕೊಡದೆ ಸತ್ತಾಯಿಸುತ್ತಿರುವ ಕಂಪನಿಯಲ್ಲಿ ಕೆಲವು ದಿನಗಳ ತರಬೇತಿ ಇರುವಾಗಲೇ ಸಾವನ್ನಪ್ಪಿ ಆ ಜಮೀನು ಕೊಟ್ಟ ಯಜಮಾನನ ಕುಟುಂಬದವರು ಬಂದು ಕೇಳಿದಾಗ ಕೆಲಸವನ್ನದ ಕೊಡದೆ ದಿನ ಕಾಡುತ್ತಿದ್ದರೆ ಅದಕ್ಕಾಗಿ ಇಂದು ತಾಯಿ ಮತ್ತು ಮಗಳು ಕಂಪನಿಯ ಎದುರುಗಡೆ ವಿಕಟ ಸಾಗರ್ ಸಿಮೆಂಟ ಕಂಪನಿಯ ಗೇಟ್ ಹತ್ತಿರ ಪೆಟ್ರೋಲ್ ಹಿಡಿದುಕೊಂಡು ಹೋರಾಟ ಮಾಡುತ್ತಾರೆ ಇವರು 8 ಎಕರೆ ಭೂಮಿ ಕಳಕೊಂಡಿದ್ದಾರೆ.
ಒಂದು ವೇಳೆ ಈ ಕೂಡಲೇ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಕ್ಷೇತ್ರದ ಶಾಸಕರ ಕಾರ್ಯಲಯದ ಎದುರುಗಡೆ ನೊಂದ ಈ ಕುಟುಂಬದವರನ್ನು ಕರೆದುಕೊಂಡು ಕಾರ್ಮಿಕರ ಜೊತೆಗೂಡಿ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆಗೋಪಾಲ ಎಂಪಿ ಹೇಳಿದ್ದಾರೆ.
ವರದಿ: ಸುನಿಲ್ ಸಲಗರ