ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕೀರು ಸಾವು .
ಚೇಳೂರು ತಾಲೂಕಿನ ಕುರುಪ್ಪಲ್ಲಿ ಗ್ರಾಮದ ಬಳಿ ಘಟನೆ .
17 ವರ್ಷದ ರಾಧಮ್ಮ ಹಾಗೂ 14 ವರ್ಷದ ಸಾಹಿತಿ ಮೃತ ಬಾಲಕೀಯರು.
ಬಿರು ಬೇಸಿಗೆ ತಾಳಲಾರದೆ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾಗ ಮೇಲೆ ಬರಲಾಗದೆ ಧಾರುಣ ಸಾವು .
ಇಂದು ಸಂಜೆ ನಡೆದಿರುವ ಘಟನೆ .
ಸ್ಥಳದಲ್ಲಿ ಮುಗಿಲುಮುಟ್ಟಿದ ಪೋಷಕರ ಆಕ್ರಂದನ.
ಪಾತಪಾಳ್ಯ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ .
ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲ್ಲೂಕಿನ ಕುರುಪ್ಪಲ್ಲಿ ಗ್ರಾಮ..